ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವ್ಯಭಿಚಾರ ଶବ୍ଦର ଅର୍ଥ ଏବଂ ଉଦାହରଣ ।

ವ್ಯಭಿಚಾರ   ನಾಮಪದ

ଅର୍ଥ : ಆ ಕಾರ್ಯ ನೀತಿಗೆ ವಿರುದ್ಧವಾದದ್ದು

ଉଦାହରଣ : ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.

ସମକକ୍ଷ : ಅನೈತಿ ಕಾರ್ಯ, ಕೆಟ್ಟ ಕೆಲಸ, ದುರಾಚಾರ, ದುರ್ನಡತೆ, ಪಾಪದ ಕೆಲಸ


ଅନ୍ୟ ଭାଷାରେ ଅନୁବାଦ :

ऐसा कार्य जो नीति के विरुद्ध हो।

दुष्ट व्यक्ति हमेशा दुष्कर्म में ही लिप्त रहता है।
अकर्म, अक्रिया, अनैतिक कार्य, अपकर्म, अपक्रिया, कुकर्म, दुष्कर्म, पापकर्म, बदकारी, बुरा कर्म, विकर्म

Improper or wicked or immoral behavior.

misbehavior, misbehaviour, misdeed

ଅର୍ଥ : ವ್ಯಶ್ಯೆಯಾಗಿ ಪರಪುರುಷರ ಕೈಯಿಂದ ಹಣ ಪಡೆದು ಅವರ ಜತೆ ಸಂಭೋಗ ಮಾಡುವ ಕ್ರಿಯೆ

ଉଦାହରଣ : ವ್ಯಶ್ಯಾವೃತ್ತಿ ಹಳ್ಳಿಗಳಿಗೆ ಹೋಲಿಸಿ ನೋಡಿದಾಗ ನಗರದಲ್ಲಿ ಹೆಚ್ಚು ಕಂಡುಬರುವುದು.

ସମକକ୍ଷ : ವ್ಯಶ್ಯಾವಾಟಿಕೆ, ವ್ಯಶ್ಯಾವೃತ್ತಿ, ಸೂಳೆಗಾರಿಕೆ


ଅନ୍ୟ ଭାଷାରେ ଅନୁବାଦ :

वेश्या बनकर अर्थात् धन लेकर पर-पुरुषों के साथ संभोग करने की क्रिया।

वेश्यावृत्ति छोटे शहरों की अपेक्षा बड़े शहरों में अधिक देखी जाती है।
आज-कल कुछ संस्थानों में भी वेश्यावृत्ति पनप रही है।
कसब कमाना, देह व्यापार, वेश्यावृत्ति, वैश्यावृत्ति

Offering sexual intercourse for pay.

harlotry, prostitution, whoredom

ଅର୍ଥ : ಹೆಂಗಸು ಮತ್ತು ಗಂಡಸಿನ ಅನುಚಿತ ಸಂಬಂಧ

ଉଦାହରଣ : ವ್ಯಭಿಚಾರವು ವೈವಾಹಿಕ ಸಂಬಂಧವನ್ನು ಹಾಳುಮಾಡುವುದು

ସମକକ୍ଷ : ಗಣಿಕೆ, ಗುಡಿಸೆಟ್ಟಿ, ಜಾರಸ್ತ್ರೀ, ಜಾರಿಣಿ, ಜಾರೆ, ಪಣ್ಯಾಂಗನೆ, ಬೆಲೆವೆಣ್ಣು, ವೇಶ್ಯಾವೃತ್ತಿ, ಸೂಳೆಗಾರಿಕೆ


ଅନ୍ୟ ଭାଷାରେ ଅନୁବାଦ :

A usually secretive or illicit sexual relationship.

affair, affaire, amour, intimacy, involvement, liaison