ଅର୍ଥ : ದುಃಖ, ಅಶಾಂತಿ, ನೋವು ಮುಂತಾದ ಸಮಸ್ಯೆಗಳಿಂದ ಮನಸ್ಸಿನಲ್ಲಿ ಉಂಟಾಗುವ ಒಂದು ಬಗೆಯ ದುಗುಡ
ଉଦାହରଣ :
ಆ ದಂಪತಿಗಳಿಗೆ ಮಗಳ ಮದುವೆ ಆಗಲಿಲ್ಲವಲ್ಲ ಎನ್ನುವ ಚಿಂತೆ.
ସମକକ୍ଷ : ಚಿಂತೆ
ଅନ୍ୟ ଭାଷାରେ ଅନୁବାଦ :
ଅର୍ଥ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ
ଉଦାହରଣ :
ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.
ସମକକ୍ଷ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ಸಂಕಟ
ଅନ୍ୟ ଭାଷାରେ ଅନୁବାଦ :
उदास होने की अवस्था या भाव।
उसके चेहरे पर उदासी छायी हुई थी।ଅର୍ଥ : ಪ್ರಿಯವಾದ ವ್ಯಕ್ತಿ ಮರಣ ಅಥವಾ ವಿಯೋಗದಅಗಲಿಕೆಯ ಕಾರಣ ಮನಸ್ಸಿನಲ್ಲಿ ಉಂಟಾಗುವಂತಹ ಉತ್ಕೃಷ್ಟವಾದ ದುಃಖ
ଉଦାହରଣ :
ರಾಮನು ವನವಾಸಕ್ಕೆಂದು ಹೊರಟಾಗ ಅಯೋಧ್ಯಾ ನಗರ ಜನರೆಲ್ಲ ಶೋಕದಲ್ಲಿ ಮುಳುಗಿತ್ತುಅವನ ಸಾವಿಗೆಮರಣಕ್ಕೆ ಎಲ್ಲಾ ಗಣ್ಯವ್ಯಕ್ತಿಗಳು ವಿಷಾದವನ್ನು ವ್ಯಕ್ತಪಡಿಸಿದರು.
ସମକକ୍ଷ : ಅಳಲು, ಕಷ್ಟ, ದುಃಖ, ವ್ಯಸನ, ಶೋಕ
ଅନ୍ୟ ଭାଷାରେ ଅନୁବାଦ :
An emotion of great sadness associated with loss or bereavement.
He tried to express his sorrow at her loss.