ଅର୍ଥ : ಸಮಾನತೆಯಿಲ್ಲದ ಸ್ಥಿತಿ ಅಥವಾ ಭಾವ
ଉଦାହରଣ :
ಈ ಎರಡು ವಸ್ತುಗಳಲ್ಲಿ ಬಹಳ ವ್ಯತ್ಯಾಸವಿದೆ
ସମକକ୍ଷ : ಅಂತರ, ಭಿನ್ನತೆ, ವಿಭಿನ್ನತೆ, ವಿಭೇದ
ଅନ୍ୟ ଭାଷାରେ ଅନୁବାଦ :
The quality of being unlike or dissimilar.
There are many differences between jazz and rock.ଅର୍ଥ : ಎರಡು ವಸ್ತುಗಳ ಅಥವಾ ಬಿಂದುಗಳ ನಡುವಿನ ಸ್ಥಾನ ಅಥವಾ ಮಾಪನ
ଉଦାହରଣ :
ಮನೆಯಿಂದ ಕಾರ್ಯಾಲಯದ ವರೆಗಿನ ಅಂತರ ಒಂದು ಕಿಲೋಮೀಟರ್ ಗಳಷ್ಟು ದೂರವಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಎರಡು ಬಗೆಯ ವಸ್ತು ಅಥವಾ ವಿಷಯಗಳಲ್ಲಿ ಗಮನಿಸಬಹುದಾದ ವ್ಯತ್ಯಾಸ
ଉଦାହରଣ :
ಆದಾಯ-ಖರ್ಚಿನಲ್ಲಿ ತುಂಬಾ ಅಂತರ ಕಂಡುಬಂದ ಕಾರಣ ಬಹಳಷ್ಟು ಸಮಸ್ಯಗಳು ಬರುತ್ತಿದ್ದವು
ସମକକ୍ଷ : ಅಂತರ
ଅନ୍ୟ ଭାଷାରେ ଅନୁବାଦ :