ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವ್ಯತಿರಿಕ್ತವಾದಂತ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ಯಾವುದೇ ಒಂದು ವಸ್ತು ವಿಷಯ ಅಥವಾ ಸಂಗತಿಗೆ ತೀರಾ ಭಿನ್ನವಾದ ಗುಣ, ಪರಿಸರ, ಮತ್ತು ಗುರುತಿಸಿಕೊಳ್ಳುವಿಕೆಯ ಅವಸ್ಥೆ

ଉଦାହରଣ : ಅವರದು ಅನ್ಯಾಯಕ್ಕೆ ವಿರುದ್ಧವಾದ ಹೋರಾಟ.

ସମକକ୍ଷ : ಅಭಿಮುಖದ, ಅಭಿಮುಖದಂತ, ಅಭಿಮುಖದಂತಹ, ಎದುರುಬದುರಾದ, ಎದುರುಬದುರಾದಂತ, ಎದುರುಬದುರಾದಂತಹ, ವಿರುದ್ದ ಬಗೆಯ, ವಿರುದ್ದ ಬಗೆಯಂತ, ವಿರುದ್ದ ಬಗೆಯಂತಹ, ವಿರುದ್ದವಾದ, ವಿರುದ್ದವಾದಂತ, ವಿರುದ್ದವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತಹ


ଅନ୍ୟ ଭାଷାରେ ଅନୁବାଦ :

जो प्रकृति, प्रवृत्ति, स्थिति आदि के विचार से किसी के मुकाबले में या दूसरे पक्ष में हो।

मैं उससे जो कहता हूँ वह उसके ठीक विपरीत काम करता है।
अन्यथा, उलट, उलटा, उल्टा, ख़िलाफ़, खिलाफ, प्रतिकूल, विपरीत, विरुद्ध

Altogether different in nature or quality or significance.

The medicine's effect was opposite to that intended.
It is said that opposite characters make a union happiest.
opposite

ଅର୍ଥ : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

ଉଦାହରଣ : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

ସମକକ୍ଷ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತಹ


ଅନ୍ୟ ଭାଷାରେ ଅନୁବାଦ :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध