ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವೈಷ್ಣವ ଶବ୍ଦର ଅର୍ଥ ଏବଂ ଉଦାହରଣ ।

ವೈಷ್ಣವ   ನಾಮಪದ

ଅର୍ଥ : ವಿಷ್ಣುವನ್ನು ಉಪಾಸನೆ ಅಥವಾ ಆರಾಧಿಸುವ ಭಕ್ತ

ଉଦାହରଣ : ವೈಷ್ಣವರ ಸಮೂಹ ವಿಷ್ಣುವಿನ ಮಂದಿರದ ಕಡೆ ಹೋಗುತ್ತಿದ್ದಾರೆ.

ସମକକ୍ଷ : ನಾರಾಯಣಾಸ್ತ್ರ, ವಿಷ್ಣುಭಕ್ತ, ವಿಷ್ಣುವನ್ನು ಆರಾಧಿಸುವವ, ವಿಷ್ಣುವನ್ನು ಪೂಜಿಸುವವ, ವಿಷ್ಣುವಿಗೆ ಸಂಬಂಧಿಸಿದವ, ವೈಷ್ಣವ ಮತಾನುಯಾಯಿ


ଅନ୍ୟ ଭାଷାରେ ଅନୁବାଦ :

विष्णु का उपासक तथा भक्त।

वैष्णवों का जत्था विष्णु मंदिर की ओर जा रहा है।
तीर्थपादीय, विष्णुभक्त, वैष्णव

Worshipper of Vishnu.

vaishnava

ଅର୍ଥ : ಹಿಂದುಗಳ ಸಂಪ್ರದಾಯದಲ್ಲಿ ವಿಶೇಷವಾಗಿ ವಿಷ್ಣುವನ್ನು ಆರಾಧಿಸುವವನು

ଉଦାହରଣ : ಶ್ಯಾಮ ವೈಷ್ಣವ ಧರ್ಮವನ್ನು ಪಾಲಿಸುತ್ತಾನೆ

ସମକକ୍ଷ : ವೈಷ್ಣವ ಸಂಪ್ರದಾಯ


ଅନ୍ୟ ଭାଷାରେ ଅନୁବାଦ :

हिन्दुओं का एक संप्रदाय जो विशेष रूप से विष्णु का उपासक होता है।

वैष्णव और शैव के उपास्य देव अलग-अलग हैं।
वैष्णव, वैष्णव संप्रदाय

Worshipper of Vishnu.

vaishnava

ವೈಷ್ಣವ   ಗುಣವಾಚಕ

ଅର୍ଥ : ವಿಷ್ಣುವಿನ-ಸಂಬಂಧಿ ಅಥವಾ ವಿಷ್ಣುವಿನ

ଉଦାହରଣ : ವೈಷ್ಣವ ಸಮೂಹ ಭಜನೆಯಲ್ಲಿ ಲೀನವಾಗಿದೆ.


ଅନ୍ୟ ଭାଷାରେ ଅନୁବାଦ :

विष्णु-संबंधी या विष्णु का।

वैष्णव मंडली भजन में लीन है।
वैष्णव