ଅର୍ଥ : ಪವಿತ್ರ ಎಂದು ನಂಬುವಂತಹ ಒಂದು ಗಿಡ ಅದರ ಎಲೆಗಳು ಸುಗಂಧ ಬರಿತವಾಗಿರುತ್ತದೆ
ଉଦାହରଣ :
ತುಳಸಿಯ ಎಲೆಗಳು ಔಷಧಿ ತಯಾರಿಕೆಯ ಕೆಲಸದಲ್ಲಿ ಉಪಯೋಗಿಸುತ್ತಾರೆ.
ସମକକ୍ଷ : ಅಜಗಂಧಿಕೆ, ಕಪ್ಪುತುಳಸಿ, ಕಾಂಪುತುಳಸಿ, ಕೃಷ್ಣತುಳಸಿ, ಚಿಗಟಸೊಪ್ಪು, ತರಲ, ತಾಯದೊಳ್ಸಿ, ತುಳಸಿ, ತೊಳಚಿ, ತೊಳಚಿಗಿಡ, ತೊಳ್ಚಿಗಿಡ, ತೊಳ್ಸಿ, ದೇವುದೊಳ್ಚಿ, ನಾಯಿತುಳಸಿ, ಬಿಳಿತುಳಸಿ, ಬೃಂದಾ, ಮಂಜರಿ, ವೃಂದಾ, ವೃಂದೆ, ಶ್ರೀತುಳಸಿ
ଅନ୍ୟ ଭାଷାରେ ଅନୁବାଦ :
पवित्र माना जाने वाला एक झाड़ जिसकी पत्तियों में गंध होती है।
तुलसी की पत्तियाँ औषध के काम में आती हैं।Any of several Old World tropical aromatic annual or perennial herbs of the genus Ocimum.
basil