ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವೇದಿಕೆ ଶବ୍ଦର ଅର୍ଥ ଏବଂ ଉଦାହରଣ ।

ವೇದಿಕೆ   ನಾಮಪದ

ଅର୍ଥ : ಪ್ರೇಕ್ಷಕರಿಗೆ ಸುಲಭವಾಗಿ ಕಾಣಿಸುವಂತಹ ಎತ್ತರವಾದ ಸ್ಥಳ

ଉଦାହରଣ : ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.

ସମକକ୍ଷ : ಸ್ಟೇಜ್


ଅନ୍ୟ ଭାଷାରେ ଅନୁବାଦ :

वह ऊँचा मंडप या स्थान जिस पर बैठकर या खड़े होकर सर्वसाधारण के सामने कोई कार्य किया जाए या कुछ कहा जाए।

नेताजी मंच पर आसीन थे।
मंच, मचान, स्टेज

A large platform on which people can stand and can be seen by an audience.

He clambered up onto the stage and got the actors to help him into the box.
stage

ଅର୍ଥ : ಮಾನವನಿಂದ ನಿರ್ಮಿಸಲ್ಪಟ್ಟ ಜಗುಲಿ ಮತ್ತು ಎತ್ತರದ ಜಾಗ

ଉଦାହରଣ : ಮಹಾತ್ಮರು ವೇದಿಕೆ ಮೇಲಿ ಕುಳಿತು ಸಜ್ಜನ ಸಾಂಗತ್ಯ ಮಾಡುತ್ತಿದ್ದಾರೆ

ସମକକ୍ଷ : ಜಗಲಿ ಕಟ್ಟಿ, ಜಗುಲಿ


ଅନ୍ୟ ଭାଷାରେ ଅନୁବାଦ :

मानव द्वारा निर्मित चौरस और ऊँची जगह।

महात्माजी चबूतरे पर बैठकर सत्संग कर रहे हैं।
चबूतरा, चय, चौंतरा, चौतरा, चौरा

A raised horizontal surface.

The speaker mounted the platform.
platform

ଅର୍ଥ : ಕುಳಿತುಕೊಳ್ಳುವ ಸ್ಥಳ

ଉଦାହରଣ : ಸಭೆಗೆ ಕಿಕ್ಕಿರಿದು ಜನ ತುಂಬಿದಿದರು.

ସମକକ୍ଷ : ಆಸನ, ಕೂರುವ ಸ್ಥಳ, ಪಡಸಾಲೆ, ಮೀಟಿಂಗು, ಸದಸ್ಯರ ಕೂಟ, ಸಭೆ


ଅନ୍ୟ ଭାଷାରେ ଅନୁବାଦ :

बैठने का स्थान।

बैठक खचाखच भरी है।
आसथान, आस्थान, बैठक

A room in a private house or establishment where people can sit and talk and relax.

front room, living room, living-room, parlor, parlour, sitting room

ଅର୍ଥ : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ

ଉଦାହରଣ : ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.

ସମକକ୍ଷ : ಪ್ರಾಂಗಣ


ଅନ୍ୟ ଭାଷାରେ ଅନୁବାଦ :

शुभ या धार्मिक कृत्य के लिए बनाई हुई ऊँची छायादार भूमि।

वह वेदी पर बैठकर कथा सुना रहा है।
पीठ, बेदी, वेदि, वेदिका, वेदी

ವೇದಿಕೆ   ಗುಣವಾಚಕ

ଅର୍ଥ : ವೇದಿಕೆಯ ಅಥವಾ ವೇದಿಕೆಗೆ ಸಂಬಂಧಿಸಿದಂತಹ

ଉଦାହରଣ : ಇಂದು ನಾನು ನೇತಾಜಿಯವರ ವೇದಿಕೆಯ ಭಾಷಣವನ್ನು ಕೇಳಿದೆ.ವೇದಿಕೆಯ ಕವಿಗಳ ಸ್ವಾಗತವನ್ನು ಮಾಡುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

मंच संबंधी या मंच का।

आज मैंने नेताजी का मंचीय भाषण सुना।
मंचीय कवियों का स्वागत किया जा रहा है।
मंचीय

Of or relating to the stage or stage scenery.

Scenic design.
scenic