ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವೇತನ ଶବ୍ଦର ଅର୍ଥ ଏବଂ ଉଦାହରଣ ।

ವೇತನ   ನಾಮಪದ

ଅର୍ଥ : ನೌಕರಿಗೆ ದೊರೆಯುವಂತಹ ಸಂಬಳ

ଉଦାହରଣ : ಶ್ಯಾಮೂಗೆ ಪ್ರತಿ ತಿಂಗಳು ಎರಡು ಸಾವಿರ ಸಂಬಳವನ್ನು ನೀಡುತ್ತಿದ್ದಾರೆ.

ସମକକ୍ଷ : ತಲಬು, ಪಗಾರ, ಸಂಬಳ


ଅନ୍ୟ ଭାଷାରେ ଅନୁବାଦ :

नौकर को मिलनेवाला वेतन।

श्यामू को दो हजार रुपये मासिक नौकराना मिलता है।
नौकराना

ଅର୍ଥ : ಕೆಲಸಗಾರರಿಗೆ ಸಿಗುವ ಪರಿಶ್ರಮದ ಫಲ

ଉଦାହରଣ : ಅವನಿಗೆ ಪ್ರತಿದಿನ ನೂರು ರೂಪಾಯಿ ಕೂಲಿ ಸಿಗುತ್ತದೆ

ସମକକ୍ଷ : ಕಂಬಳ, ಕೂಲಿ


ଅନ୍ୟ ଭାଷାରେ ଅନୁବାଦ :

मजदूर को मिलनेवाला पारिश्रमिक।

वह प्रतिदिन सौ रूपए मजदूरी लेता है।
उजरत, मजदूरी, मज़दूरी, मजूरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ଅର୍ଥ : ಜೀವನೋಪಾಯಕ್ಕಾಗಿ ಕೆಲವರಿಗೆ ಕೊಡುವ ಮೊತ್ತ

ଉଦାହରଣ : ಸರಕಾರವು ವಿಧವೆಯರಿಗೆ, ಮುದುಕರಿಗೆ ಜೀವನ ನಿರ್ವಹಣೆಗಾಗಿ ವೇತನ ಕೊಡುತ್ತದೆ.

ସମକକ୍ଷ : ಪಿಂಚಣಿ


ଅନ୍ୟ ଭାଷାରେ ଅନୁବାଦ :

किसी के भरण-पोषण आदि के लिए दिया जाने वाला धन।

सरकार विधवाओं, बुजुर्गों आदि के जीवन निर्वाह के लिए वजीफा देती है।
अनुकंपा राशि, गुज़ारा, गुजारा, दया राशि, वज़ीफ़ा, वजीफा, वृत्ति

A sum of money allotted on a regular basis. Usually for some specific purpose.

stipend

ଅର୍ଥ : ಯಾರೋ ಒಬ್ಬರು ನಿರಂತರವಾಗಿ ಕೆಲಸಕ್ಕೆ ಮಾಡುತ್ತಾ ಇರುವುದಕ್ಕೆ ನಿಗದಿತ ಅವಧಿಯಲ್ಲಿ ಸಿಗುವ ಹಣ

ଉଦାହରଣ : ಅವನು ಬಹಳ ಕಡಿಮೆ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದಾನೆ

ସମକକ୍ଷ : ಸಂಬಳ


ଅନ୍ୟ ଭାଷାରେ ଅନୁବାଦ :

वह धन जो किसी को कोई काम करते रहने के बदले में निश्चित अवधि पर दिया जाता है।

वह बहुत कम वेतन पर काम करता है।
तनख़ा, तनख़ाह, तनख़्वाह, तनखा, तनखाह, तनख्वाह, तन्ख़ाह, तन्ख़्वाह, तन्खाह, तन्ख्वाह, तलब, पगार, रातिब, वेतन, सेलरी, सैलरी

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ଅର୍ଥ : ನಿಯತವಾದ ಅವಧಿಗಳಲ್ಲಿ, ಎಂದರೆ ದಿನಕ್ಕೊಮ್ಮೆ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಕಾರ್ಮಿಕನಿಗೆ ಅಥವಾ ನೌಕರನಿಗೆ ನೀಡುವ ಹಣ

ଉଦାହରଣ : ನೌಕರನು ವೇತನವನ್ನು ಪಡೆಯುತ್ತಿದ್ದಾನೆ.

ସମକକ୍ଷ : ಕಂಬಳ, ಕೂಲಿ, ಸಂಬಳ


ଅନ୍ୟ ଭାଷାରେ ଅନୁବାଦ :

कौड़ियों में चुकाई जाने वाली मजदूरी।

मजदूर कौड़ियाही ले रहे हैं।
कौड़ियाही

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage