ଅର୍ଥ : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ
ଉଦାହରଣ :
ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
ଉଦାହରଣ :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
ସମକକ୍ଷ : ಆವರ್ತಿ, ಆವೃತ್ತಿ, ಚಕ್ರ, ಸುತ್ತು
ଅନ୍ୟ ଭାଷାରେ ଅନୁବାଦ :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.ଅର୍ଥ : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
ଉଦାହରଣ :
ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
ସମକକ୍ଷ : ಕ್ಷೀರ ಪಥ, ಮಂಡಲ, ವರ್ತುಲ, ಸೂರ್ಯ ಮಂಡಲ
ଅନ୍ୟ ଭାଷାରେ ଅନୁବାଦ :
A solid figure bounded by a spherical surface (including the space it encloses).
sphereଅର୍ଥ : ವೃತ್ತ ಅಥವಾ ಚಕ್ರದ ಆಕಾರದ
ଉଦାହରଣ :
ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.
ସମକକ୍ଷ : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತಾಕಾರ, ವೃತ್ತಾಕಾರದಂತ, ವೃತ್ತಾಕಾರದಂತಹ
ଅନ୍ୟ ଭାଷାରେ ଅନୁବାଦ :
वृत्त या चक्र के आकार का।
बच्चा दीवार पर गोल आकृति बना रहा है।