ଅର୍ଥ : ಯಾವುದನ್ನು ವ್ಯವಸ್ಥೆ ಮಾಡಲಾಗಿದೆಯೋ
ଉଦାହରଣ :
ನಾವು ಶಾಸ್ತ್ರಗಳನ್ನು ವ್ಯವಸ್ಥಿತವಾದ ರೀತಿಯಲ್ಲಿ ಮಾಡಬೇಕು.
ସମକକ୍ଷ : ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ವಿಹಿತವಾದ, ವಿಹಿತವಾದಂತ, ವ್ಯವಸ್ಥಿತವಾದ, ವ್ಯವಸ್ಥಿತವಾದಂತ, ವ್ಯವಸ್ಥಿತವಾದಂತಹ
ଅନ୍ୟ ଭାଷାରେ ଅନୁବାଦ :
Set down as a rule or guide.
prescribed