ଅର୍ଥ : ಯಾವುದೇ ಒಂದು ವಸ್ತು ಅಥವಾ ಸಂಗತಿಯು ಹರಡಿಕೊಂಡ ದೂರ ಅಥವಾ ಅಷ್ಟು ಪ್ರದೇಶ
ଉଦାହରଣ :
ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ.
ସମକକ୍ଷ : ವಿಸ್ತಾರ, ವ್ಯಾಪ್ತಿ, ಹರವು
ଅନ୍ୟ ଭାଷାରେ ଅନୁବାଦ :
The point or degree to which something extends.
The extent of the damage.