ଅର୍ଥ : ಯಾವುದನ್ನು ವಿಸ್ತಾರ ಮಾಡಲಾಗಿದೆಯೋ ಅಥವಾ ಮಾಡಲ್ಪಟ್ಟಿದೆಯೋ
ଉଦାହରଣ :
ಅವರು ನನಗೆ ವಿಸ್ತಾರಿತವಾದ ಕಾರ್ಯಕ್ರಮದ ಸೂಚನೆಯನ್ನು ನೀಡಿದರು.
ସମକକ୍ଷ : ಅಭಿವೃದ್ಧಿಯಾದ, ಅಭಿವೃದ್ಧಿಯಾದಂತ, ಅಭಿವೃದ್ಧಿಯಾದಂತಹ, ಅಭಿವೃದ್ಧಿಹೊಂದಿದ, ಅಭಿವೃದ್ಧಿಹೊಂದಿದಂತ, ಅಭಿವೃದ್ಧಿಹೊಂದಿದಂತಹ, ವಿಸ್ತರಿಸಲಾದ, ವಿಸ್ತರಿಸಲಾದಂತ, ವಿಸ್ತರಿಸಲಾದಂತಹ, ವಿಸ್ತಾರವಾದ, ವಿಸ್ತಾರವಾದಂತ, ವಿಸ್ತಾರವಾದಂತಹ, ವಿಸ್ತಾರಿತವಾದ, ವಿಸ್ತಾರಿತವಾದಂತ
ଅନ୍ୟ ଭାଷାରେ ଅନୁବାଦ :
Fully extended or stretched forth.
An extended telescope.