ଅର୍ଥ : ಯಾವುದೋ ಒಂದು ವಸ್ತುಗಳು ತಮ್ಮ ಆಕಾರವನ್ನು ವಿಸ್ತಾರವಾಗಿ ಮತ್ತು ದೊಡ್ಡದಾಗುವ ಹಾಗೆ ಮಾಡುವ ಪ್ರಕ್ರಿಯೆ
ଉଦାହରଣ :
ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳ ಮರಗಳ ಆಕಾರ ದೊಡ್ಡದಾಗಿ ಸರಿಯಾಗಿ ಹಾಕಲು ಕಷ್ಟವಾಗುತ್ತದೆ.
ସମକକ୍ଷ : ದೊಡ್ಡದಾಗು
ଅନ୍ୟ ଭାଷାରେ ଅନୁବାଦ :
ऐसा करना कि कोई वस्तु आदि अपने आकार से विस्तार में और बड़ी हो।
एंजियोप्लास्टी द्वारा धमनी को और फैलाया जाता है।ଅର୍ଥ : ಒಂದು ಸ್ಥಳದ ವಿಸ್ತಾರ ಎಲ್ಲಿಂದ ಎಲ್ಲಿಯವರೆಗೂ ಇದೆ ಎಂದು ಕಾಣುವ ಪ್ರಕ್ರಿಯೆ
ଉଦାହରଣ :
ಭಾರತವು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಹರಡಿದೆ.
ସମକକ୍ଷ : ವಿಸ್ತೃತವಾಗು, ಹರಡು
ଅନ୍ୟ ଭାଷାରେ ଅନୁବାଦ :
* दूरी, जगह, समय आदि का अंतराल या फासले में फैला होना।
भारत काश्मीर से कन्याकुमारी तक फैला हुआ है।