ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಸ್ತರಿಸು ଶବ୍ଦର ଅର୍ଥ ଏବଂ ଉଦାହରଣ ।

ವಿಸ್ತರಿಸು   ನಾಮಪದ

ଅର୍ଥ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

ଉଦାହରଣ : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

ସମକକ୍ଷ : ವಿಸ್ತಾರ, ವಿಸ್ತಾರಣ, ಹರಡಿಕೆ, ಹರಡು


ଅନ୍ୟ ଭାଷାରେ ଅନୁବାଦ :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

ವಿಸ್ತರಿಸು   ಕ್ರಿಯಾಪದ

ଅର୍ଥ : ಗಡಿ ಅಥವಾ ಸೀಮೆಯಲ್ಲಿ ಹರಡುವುದು

ଉଦାହରଣ : ಅಶೋಕನು ತನ್ನ ಆಡಳಿತ ಕಾಲದಲ್ಲಿ ರಾಜ್ಯವನ್ನು ವಿಸ್ತರಿಸಿದನು.


ଅନ୍ୟ ଭାଷାରେ ଅନୁବାଦ :

सीमा, क्षेत्र आदि में विस्तारित होना।

अशोक के समय में उसका राज्य बहुत प्रसारित हुआ।
प्रसारित होना, फैलना

Become larger in size or volume or quantity.

His business expanded rapidly.
expand

ଅର୍ଥ : ಮೇಲೆ ಹಾಸಿ ಕಟ್ಟುವ ಕ್ರಿಯೆ

ଉଦାହରଣ : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

ସମକକ୍ଷ : ಹರಡು, ಹಾಸು


ଅନ୍ୟ ଭାଷାରେ ଅନୁବାଦ :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

ଅର୍ଥ : ದೊಡ್ಡದಾಗಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ଉଦାହରଣ : ರಹೀಮನು ಮನೆಯಲ್ಲಿರುವ ಒಂದು ಕೊಠಡಿಯನ್ನು ದೊಡ್ಡದಾಗಿಸುವಂತೆ ಕಂಟ್ರಾಕ್ಟರ್ ಗೆ ಹೇಳಿದನು.

ସମକକ୍ଷ : ದೊಡ್ಡದಾಗಿಸು


ଅନ୍ୟ ଭାଷାରେ ଅନୁବାଦ :

बढ़ाने का काम दूसरे से कराना।

रहीम ने अपने मकान में ठेकेदार से कहकर एक कमरा बढ़वाया।
बढ़वाना