ଅର୍ଥ : ಹರಡಿದಂತಹ ಅಥವಾ ಪ್ರಸಾರಿತವಾದಂತಹ
ଉଦାହରଣ :
ನೀರು ಹೆಚ್ಚಾದ ಕಾರಣ ಹೊಲದಲ್ಲಿ ಹರಡಿದಂತಹ ಬೀಜಗಳು ಕೊಳೆತುಹೋಯಿತು.
ସମକକ୍ଷ : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ, ಹರಡಿದಂತ, ಹರಡಿದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಸಂಗೀತ, ಭಾಷಣ ಮೊದಲಾದ ಧ್ವನಿಗಳನ್ನು ರೇಡಿಯೋಯಿಂದ ಪ್ರಸಾರಣೆ ಮಾಡಲಾಗಿದೆಯೋ
ଉଦାହରଣ :
ಈಗ ನೀವು ಆಕಾಶವಾಣಿ ರಾಜಪುರದಿಂದ ಪ್ರಸಾರಿತವಾದ ಕಾರ್ಯಕ್ರಮವನ್ನು ಕೇಳುತ್ತಿದ್ದೀರಿ.
ସମକକ୍ଷ : ಪ್ರಸಾರಿತವಾದ, ಪ್ರಸಾರಿತವಾದಂತ, ಪ್ರಸಾರಿತವಾದಂತಹ, ವಿಸ್ತರಣೆಯಾದಂತ, ವಿಸ್ತರಣೆಯಾದಂತಹ
ଅନ୍ୟ ଭାଷାରେ ଅନୁବାଦ :
संगीत, भाषण आदि की ध्वनि का रेडियो द्वारा प्रसारण किया हुआ।
अभी आप आकाशवाणी रायपुर से प्रसारित कार्यक्रम सुन रहे थे।