ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಶ್ವಾಸ ଶବ୍ଦର ଅର୍ଥ ଏବଂ ଉଦାହରଣ ।

ವಿಶ್ವಾಸ   ನಾಮಪದ

ଅର୍ଥ : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು

ଉଦାହରଣ : ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.

ସମକକ୍ଷ : ನಂಬಿಕೆ, ಭರವಸೆ


ଅନ୍ୟ ଭାଷାରେ ଅନୁବାଦ :

यह निश्चय कि ऐसा ही होगा या है अथवा अमुक व्यक्ति ऐसा ही करता है या करेगा।

विश्वास पर दुनिया टिकी हुई है।
भगवान पर विश्वास रखिए,आपका खोया लड़का मिल जायेगा।
अविशंका, अविशङ्का, इतबार, इतमीनान, इतिबार, इत्मीनान, एतबार, ऐतबार, पत, प्रतीति, भरोसा, यक़ीन, यकीं, यकीन, रसूख, रसूख़, रुसूख, रुसूख़, विश्वास

Complete confidence in a person or plan etc.

He cherished the faith of a good woman.
The doctor-patient relationship is based on trust.
faith, trust

ଅର୍ଥ : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ

ଉଦାହରଣ : ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.

ସମକକ୍ଷ : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿನಯ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ


ଅନ୍ୟ ଭାଷାରେ ଅନୁବାଦ :

शिष्ट या सज्जनता का व्यवहार।

हमें इस सत्संग का लाभ महात्माजी के सौजन्य से प्राप्त हुआ।
भलमनसत, भलमनसाहट, भलमनसाहत, सुजनता, सौजन्य

A disposition to be friendly and approachable (easy to talk to).

affability, affableness, amiability, amiableness, bonhomie, geniality

ଅର୍ଥ : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

ଉଦାହରଣ : ಸುಂದರತೆಯಲ್ಲಿ ಸುಂದರವಾಗುವ ಭಾವ.

ସମକକ୍ଷ : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಚಾರ, ಶ್ರದ್ಧೆ, ಸ್ನೇಹ, ಸ್ವಭಾವ


ଅନ୍ୟ ଭାଷାରେ ଅନୁବାଦ :

वह जिसमें होने की क्रिया निहित हो।

सुंदरता में सुंदर होने का भाव है।
भाव

ଅର୍ଥ : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ

ଉଦାହରଣ : ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.

ସମକକ୍ଷ : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ಭರವಸೆ


ଅନ୍ୟ ଭାଷାରେ ଅନୁବାଦ :

विश्वस्त होने की अवस्था।

हमें अपनी विश्वसनीयता हर हलात में बनाए रखनी होगी।
विश्वसनीयता

The quality of being dependable or reliable.

dependability, dependableness, reliability, reliableness