ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದು ಸರಿ ಯಾವುದು ತಪ್ಪು ಎಂದು ಸ್ವಂತ ನಿರ್ಧಾರ ಮಾಡುವ ಸ್ಥಿತಿಯ ಆಲೋಚನೆ
ଉଦାହରଣ : ಆಪತ್ತಿನ ಸಂದರ್ಭದಲ್ಲಿ ವಿವೇಕದಿಂದ ಪಾರಾಗಬೇಕು.
ସମକକ୍ଷ : ತಿಳುವಳಿಕೆ, ಪರಿಜ್ಞಾನ, ವಿವೇಕ
ଅନ୍ୟ ଭାଷାରେ ଅନୁବାଦ :हिन्दी English
भली-बुरी बातें सोचने-समझने की शक्ति या ज्ञान।
The trait of judging wisely and objectively.
ଅର୍ଥ : ಯಾವುದೇ ವಿಷಯದ ವಿಚಾರಪೂರ್ಣವಾದ ಚಿಂತನೆ
ଉଦାହରଣ : ಈ ಉಪನ್ಯಾಸದಲ್ಲಿ ತುಳಸಿದಾಸರ ಬಗ್ಗೆ ತುಂಬಾ ಗಂಭೀರ ವಿವೇಚನೆ ಮಾಡಲಾಯಿತು.
ସମକକ୍ଷ : ಮೀಮಾಂಸೆ
विचारपूर्वक निर्णय करने की क्रिया।
The process of giving careful thought to something.
ଅର୍ଥ : ಯಾವುದೇ ವಸ್ತು ಸಂಗತಿಯ ಕುರಿತಂತೆ ಹೆಚ್ಚು ವಿಚಾರ ಮಾಡುವುದು
ଉଦାହରଣ : ಅವನು ತುಂಬಾ ವಿವೇಚನೆ ಮಾಡಿ ಕೆಲಸ ಬಿಡುವ ನಿರ್ಧಾರ ಮಾಡಿದ.
ସମକକ୍ଷ : ತನಿಕೆ, ಪರೀಕ್ಷೆ, ವಿಚಾರಣೆ
किसी वस्तु के गुण-दोषों को भली-भाँति जाँचने या उसका परीक्षण करने की क्रिया।
The work of inquiring into something thoroughly and systematically.
ସଂସ୍ଥାପନ କରନ୍ତୁ