ଅର୍ଥ : ಅನೇಕ ಪ್ರಕಾರದ
ଉଦାହରଣ :
ನಾವುಗಳು ಬಹುವಿಧವಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೋಡಿ ಆನಂದಪಟ್ಟೆವು.
ସମକକ୍ଷ : ಬಹುವಿಧದ, ಬಹುವಿಧವಾದ, ಬಹುವಿಧವಾದಂತ, ಬಹುವಿಧವಾದಂತಹ, ಹಲವಾರು ವಿಧದ, ಹಲವಾರು ವಿಧವಾಂತಹ, ಹಲವಾರು ವಿಧವಾದ
ଅନ୍ୟ ଭାଷାରେ ଅନୁବାଦ :
ଅର୍ଥ : ಅನೇಕ ತರಹದ ಅಥವಾ ನಾನಾ ಪ್ರಕಾರದ
ଉଦାହରଣ :
ಸಮ್ಮೇಳನದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ಮಾಡಲಾಗುವುದು.
ଅନ୍ୟ ଭାଷାରେ ଅନୁବାଦ :
एक से अधिक तरह के या कई प्रकार के।
सम्मेलन में विविध विषयों पर चर्चा की जाएगी।