ଅର୍ଥ : ವಿವಾಹ ಮೊದಲಾದ ಶುಭ ಸಮಾರಂಭಗಳಲ್ಲಿ ಸಂಬಂಧಿಕರಿಗೆ ಹಣ ಮೊದಲಾದವುಗಳನ್ನು ದಕ್ಷಿಣೆಯ ರೂಪದಲ್ಲಿ ನೀಡುವ ರೀತಿ ಅಥವಾ ಪದ್ಧತಿ
ଉଦାହରଣ :
ವಿವಾಹಾದಿಗಳಲ್ಲಿ ಕೊಡುವ ಕಾಣಿಕೆಯು ತುಂಬಾ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿದೆ.
ସମକକ୍ଷ : ಆಹೇರು, ಕಾಣಿಕೆ, ಮಂಗಳ ಕಾರ್ಯಗಳ ದಕ್ಷಿಣೆ
ଅନ୍ୟ ଭାଷାରେ ଅନୁବାଦ :