ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿವಾಹದಲ್ಲಿ ವಧು ಕಡೆಯವರು ವರ ಕಡೆಯವರನ್ನು ಭೇಟಿ ಮಾಡುವ ಒಂದು ಪದ್ದತಿ ଶବ୍ଦର ଅର୍ଥ ଏବଂ ଉଦାହରଣ ।

ଅର୍ଥ : ವಿವಾಹದ ಸಮಯದಲ್ಲಿ ಒಂದು ಪದ್ಧತಿಯ ಪ್ರಕಾರ ವರ ಮತ್ತು ವಧುವಿನ ಕಡೆಯ ಜನರು ಪರಸ್ಪರ ತಬ್ಬಿಕೊಂಡು ಮತ್ತು ವಧುವಿನ ಕಡೆಯವರು ವರನ ಕಡೆಯವರಿಗೆ ಧನ ರೂಪದಲ್ಲಿ ಉಡುಗರೆಯನ್ನು ನೀಡುತ್ತಾರೆ

ଉଦାହରଣ : ವಿವಾಹದಲ್ಲಿ ವಧು ಕಡೆಯವರು ವರ ಕಡೆಯವರನ್ನು ಆಲಿಂಗಿಸಿ ಭೇಟಿ ಮಾಡಿದ ನಂತರ ಚಿಕ್ಕಮ್ಮ ವರನ ಕಡೆಯವರಿಗೆ ಐನೂರು ರೂಗಳನ್ನು ನೀಡಿದರು.


ଅନ୍ୟ ଭାଷାରେ ଅନୁବାଦ :

विवाह के समय की वह रस्म जिसमें वर और कन्या पक्ष के लोग आपस में गले मिलते हैं तथा कन्या-पक्ष के लोग वर-पक्ष के लोगों को कुछ धन भेंट करते हैं।

चाचाजी ने बरातियों को मिलनी में पाँच-पाँच सौ रुपए दिए।
मिलनी

A specific practice of long standing.

custom, tradition