ଅର୍ଥ : ಧಾರ್ಮಿಕ ಅಥವಾ ಸಾಮಾಜಿಕ ಕೃತ್ಯ ಅಥವಾ ಪ್ರಕ್ರಿಯೆಯ ಅನುಸಾರ ಸ್ತ್ರೀ ಮತ್ತು ಪುರುಷರಲ್ಲಿ ಪತ್ನಿ ಮತ್ತು ಪತಿಯ ಸಂಬಂಧ ಸ್ಥಾಪಿತವಾಗುವುದು
ଉଦାହରଣ :
ಸೀತಾಳ ಮದುವೆ ರಾಮ ಜೊತೆಯಲ್ಲಿ ಆಯಿತು.
ସମକକ୍ଷ : ಮದುವೆ ಆಗು, ಮದುವೆ-ಆಗು, ಮದುವೆಯಾಗು, ವಿವಾಹ-ಆಗು, ವಿವಾಹವಾಗು
ଅନ୍ୟ ଭାଷାରେ ଅନୁବାଦ :
धार्मिक या सामाजिक कृत्य या प्रक्रिया के अनुसार स्त्री और पुरुष में पत्नी और पति का संबंध स्थापित होना।
सीता का विवाह राम के साथ हुआ।ଅର୍ଥ : ಮದುವೆ ಮಾಡಿಸಿ ಪುರುಷನಿಗೆ ಸ್ತ್ರೀಯನ್ನು ಪತ್ನಿಯನ್ನಾಗಿ ಅಥವಾ ಸ್ತ್ರೀಗೆ ಪುರುಷನನ್ನು ತನ್ನ ಪತಿಯನ್ನಾಗಿ ಮಾಡುವ ಕ್ರಿಯೆ
ଉଦାହରଣ :
ಶ್ರೀ ಕೃಷ್ಣನು ರುಕ್ಷ್ಮಿಣಿಯನ್ನು ಅಪಹರಿಸಿ ವಿವಾಹವಾದನು.
ସମକକ୍ଷ : ಮದುವೆ ಆಗು, ಮದುವೆಯಾಗು, ಲಗ್ನ ಆಗು, ಲಗ್ನವಾಗು, ವಿವಾಹವಾಗು
ଅନ୍ୟ ଭାଷାରେ ଅନୁବାଦ :
विवाह करके पुरुष का स्त्री को अपनी पत्नी या स्त्री का पुरुष को अपना पति बनाना।
श्री कृष्ण ने रुक्मिणी का हरण कर उससे विवाह किया।