ଅର୍ଥ : ವಿವಾದಕ್ಕೆ ಕಾರಣವಾಗುವಂತಹ ವ್ಯಕ್ತಿ ವಸ್ತು ಅಥವಾ ಸಂಗತಿ
ଉଦାହରଣ :
ಮಹಿಳೆಯನ್ನು ಕೀಳಾಗಿ ಚಿತ್ರಿಸಿರುವ ಕಾರಣ ಆ ಚಲನಚಿತ್ರ ವಿವಾದಾಸ್ಪದವಾಗಿದೆ.
ସମକକ୍ଷ : ವಿವಾದಕ್ಕೆ ಗುರಿಯಾದ, ವಿವಾದಾಸ್ಪದ
ଅନ୍ୟ ଭାଷାରେ ଅନୁବାଦ :
Marked by or capable of arousing controversy.
The issue of the death penalty is highly controversial.