ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಳಾಸ ଶବ୍ଦର ଅର୍ଥ ଏବଂ ଉଦାହରଣ ।

ವಿಳಾಸ   ನಾಮಪದ

ଅର୍ଥ : ಯಾವುದಾದರು ಸ್ಥಾನ, ವ್ಯಕ್ತಿ ಮೊದಲಾದವುಗಳನ್ನು ಕಂಡು ಹಿಡಿಯುವುದಕ್ಕಾಗಿ ಬರೆದಿರುವ ಅಥವಾ ಪತ್ರ ಮೊದಲಾದವುಗಳ ಮೇಲೆ ಬರೆದಿರುವ ಯಾರದ್ದಾದರೂ ಹೆಸರು ಮತ್ತು ವಾಸವ ಮಾಡುವ ಮನೆಯ ನಂಬರ್

ଉଦାହରଣ : ತಪ್ಪಾದ ವಿಳಾಸವನ್ನು ಹಾಕಿರುವುದರಿಂದ ಈ ಪತ್ರವನ್ನು ಅಂಚೆ ಪೇದೆ ನಮ್ಮ ಮನೆಗೆ ನೀಡಿದ್ದಾನೆ.


ଅନ୍ୟ ଭାଷାରେ ଅନୁବାଦ :

किसी स्थान, व्यक्ति आदि को पाने के लिए लिखे हुए निर्देश या पत्र आदि पर लिखा हुआ किसी का नाम और रहने का स्थान आदि।

गलत पता लिखा होने के कारण डाकिया दूसरे का पत्र हमारे घर में डाल गया।
पता, सरनामा, सिरनामा

Written directions for finding some location. Written on letters or packages that are to be delivered to that location.

address, destination, name and address

ଅର୍ଥ : ಯಾರೋ ಒಬ್ಬರ ಹೆಸರು ಮತ್ತು ವಿಳಾಸ

ଉଦାହରଣ : ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಕಾರಣದಿಂದಾಗಿ ಸಂತೋಷನು ತನ್ನ ಹೆಸರು ಮತ್ತು ವಿಳಾಸವನ್ನೂ ಸಹ ಮರೆತುಹೋದನು.

ସମକକ୍ଷ : ಗುರುತು ಪರಿಚಯ, ಪತ್ತೆ, ಹೆಸರು ಮತ್ತು ಸ್ಥಳ


ଅନ୍ୟ ଭାଷାରେ ଅନୁବାଦ :

किसी का नाम और पता।

सिर पर गहरी चोट लगने के कारण संतोष अपना नामधाम भी भूल गया।
नामधाम, नामपता, पता ठिकाना, पता-ठिकाना

Written directions for finding some location. Written on letters or packages that are to be delivered to that location.

address, destination, name and address

ଅର୍ଥ : ಯಾವುದಾದರೂ ಅಥವಾ ಯಾರದಾದರೂ ಇರುವ ಸ್ಥಳವನ್ನು ಗುರುತಿಸಲು ಸಹಾಯವಾಗುವಂತಹ ಗುರುತುಗಳು

ଉଦାହରଣ : ಅವನು ತನ್ನ ಗೆಳೆಯನ ವಿಳಾಸವನ್ನು ಹುಡುಕುತ್ತಾ ಹೋದ.


ଅନ୍ୟ ଭାଷାରେ ଅନୁବାଦ :

किसी के रहने या मिलने के स्थान को सूचित करनेवाली वह बात जिससे किसी तक पहुँचा जाए या किसी को पा सकें।

मैं उसका पता ढूँढते हुए वहाँ पहुँचा।
अता-पता, ठाँ-ठिकाना, ठाँव, ठिकाना, ठौर, ठौर ठिकाना, ठौर-ठिकाना, नाँव-ठाँव, नाम-पता, नाव-ठाँव, पता, पता-ठिकाना, मक़ाम, मकाम, मुक़ाम, मुकाम

The place where a person or organization can be found or communicated with.

address