ଅର୍ଥ : ಸಮಯಕ್ಕೆ ಸರಿಯಾಗಿ ಬರದ ಅಥವಾ ನಡೆಯದ ಘಟನೆ ಅಥವಾ ಸಂಗತಿ
ଉଦାହରଣ :
ನ್ಯಾಯಾಲಯಕ್ಕೆ ತಡವಾಗಿ ಹಾಜರಾದ ಕಕ್ಷಿದಾರನಿಗೆ ನ್ಯಾಯಾಲವು ದಂಡ ವಿಧಿಸಿತು.
ସମକକ୍ଷ : ತಡವಾದ, ತಡವಾದಂತ, ತಡವಾದಂತಹ, ವಿಳಂಬವಾದಂತ, ವಿಳಂಬವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ
ଉଦାହରଣ :
ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.
ସମକକ୍ଷ : ನಿಧಾನ, ನಿಧಾನವಾಗಿ, ನಿಧಾನವಾದ, ವಿಳಂಬ, ವಿಳಂಬವಾಗಿ
ଅନ୍ୟ ଭାଷାରେ ଅନୁବାଦ :
Being or occurring at an advanced period of time or after a usual or expected time.
Late evening.