ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ತಮಾಷೆ ನೋಡುವಂತಹ ವ್ಯಕ್ತಿ
ଉଦାହରଣ : ಹಾವಾಡಿಗನ ಆಟವನ್ನು ನೋಡಲು ವಿಲಾಸಿಗಳ ದಂಡೆ ಬಂದಿತ್ತು.
ଅନ୍ୟ ଭାଷାରେ ଅନୁବାଦ :हिन्दी English
तमाशा देखनेवाला व्यक्ति।
A nonparticipant spectator.
ଅର୍ଥ : ಯಾರೋ ಒಬ್ಬರಿಗೆ ಯಾವುದೇ ಮಾತು ಅಥವಾ ವಸ್ತುವಿನ ಮೇಲೆ ಒಲವು ಇರುತ್ತದೆ
ଉଦାହରଣ : ಇಲ್ಲಿ ವಿಲಾಸಿಗಳಿಗೆ ಅಥವಾ ಮೋಜುಗಾರರಿಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ସମକକ୍ଷ : ಮೋಜುಗಾರ, ಷೋಕಿನವ, ಸುಖಪ್ರಿಯ
वह जिसे किसी बात आदि का शौक हो।
Someone who pursues a study or sport as a pastime.
ଅର୍ଥ : ಸುಖಭೋಗದಲ್ಲಿ ಮುಳುಗಿ ಹೋದವ
ଉଦାହରଣ : ಶ್ರೀಮಂತರು ಸಾಮಾನ್ಯವಾಗಿ ವಿಲಾಸಿ ಜೀವನ ನಡೆಸುತ್ತಾರೆ.
ସମକକ୍ଷ : ಒಯ್ಯಾರದ, ಒಯ್ಯಾರದಂತ, ಒಯ್ಯಾರದಂತಹ, ವಿಲಾಸಿಯಾದ, ವಿಲಾಸಿಯಾದಂತ, ವಿಲಾಸಿಯಾದಂತಹ
ଅନ୍ୟ ଭାଷାରେ ଅନୁବାଦ :हिन्दी
सुखभोग में लगा रहनेवाला।
ଅର୍ଥ : ಆರಾಮದಾಯಕವಾಗಿ, ಸುಂದರವಾಗಿ ಮತ್ತು ಅದರಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇರುತ್ತದೊ
ଉଦାହରଣ : ಅವನು ಒಂದು ವಿಲಾಸಿ ಕಾರರನ್ನು ಖರೀದಿಸಿದ.
आरामदायक, सुंदर एवं जिसमें सब सुविधाएँ उपलब्ध हो।
ସଂସ୍ଥାପନ କରନ୍ତୁ