ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿರೋಧ ଶବ୍ଦର ଅର୍ଥ ଏବଂ ଉଦାହରଣ ।

ವಿರೋಧ   ನಾಮಪದ

ଅର୍ଥ : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ

ଉଦାହରଣ : ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.

ସମକକ୍ଷ : ಖಂಡನೆ, ಪ್ರತಿವಾದ


ଅନ୍ୟ ଭାଷାରେ ଅନୁବାଦ :

किसी के वाक्य या सिद्धांत का खंडन करने के निमित्त या उसका विरोध करने के लिए कही हुई बात।

पृथ्वी स्थिर है और सूर्य गतिमान, इस बात का सर्वप्रथम प्रतिवाद सुकरात ने किया था।
अपनय, अपनयन, अपनोदन, अपवाद, उच्छेद, उच्छेदन, खंडन, खण्डन, टिरफिस, प्रतिवाद, विरोध

A defendant's answer or plea denying the truth of the charges against him.

He gave evidence for the defense.
defence, defense, demurrer, denial

ଅର୍ଥ : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು

ଉଦାହରଣ : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.

ସମକକ୍ଷ : ಅಂತರ, ಒಡಕು, ಒಡೆಯುವಿಕೆ, ಕಲಹ, ಬಿರುಕು, ಭೇದಿಸುವಿಕೆ, ವೈಮನಸ್ಸು


ଅନ୍ୟ ଭାଷାରେ ଅନୁବାଦ :

लोगों को एक दूसरे के विरोधी बनने या बनाने की क्रिया।

फूट डालो ओर राज करो, यही अंग्रेजों की नीति थी।
दरार, फूट, भंग, भङ्ग, भेद

Division of a group into opposing factions.

Another schism like that and they will wind up in bankruptcy.
schism, split

ଅର୍ଥ : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

ଉଦାହରଣ : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

ସମକକ୍ଷ : ಆಗ್ರಹ, ಗರ್ವ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ಹಟ


ଅନ୍ୟ ଭାଷାରେ ଅନୁବାଦ :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness

ଅର୍ଥ : ಯಾವುದೇ ವಿಷಯದ ಬಗೆಗೆ ಅಸಮ್ಮತಿ ಸೂಚಿಸಿ ಅದನ್ನು ವಿರೋದಿಸುವುದು

ଉଦାହରଣ : ಕಾರ್ಖಾನೆಗೆ ಭೂಮಿ ಕೊಡುವ ಬಗ್ಗೆ ರೈತರು ಪ್ರತಿರೋಧ ಒಡ್ಡಿದರು.

ସମକକ୍ଷ : ಪ್ರತಿರೋಧ


ଅନ୍ୟ ଭାଷାରେ ଅନୁବାଦ :

किसी कार्य आदि को रोकने के लिए उसके विपरीत कुछ करने की क्रिया या किसी कार्य, जिसे हम न चाहते हों, के विपरीत कुछ करने की क्रिया।

राम के विरोध के बावज़ूद भी मैंने चुनाव लड़ा।
अवरोध, अवरोधन, खिलाफत, खिलाफ़त, प्रतिरोध, विरोध

The action of opposing something that you disapprove or disagree with.

He encountered a general feeling of resistance from many citizens.
Despite opposition from the newspapers he went ahead.
opposition, resistance

ଅର୍ଥ : ವಿರೋಧಿ ಅಥವಾ ಶತ್ರುವಾಗುವ ಅವಸ್ಥೆ ಅಥವಾ ಭಾವನೆ

ଉଦାହରଣ : ಯಾರ ವಿರೋಧವು ಕಟ್ಟಿಕೊಳ್ಳಬಾರದು.

ସମକକ୍ଷ : ದ್ರೋಹ, ದ್ವೇಶ, ವೈಮನಸ್ಯ, ವೈರತನ, ವೈರತ್ವ, ವೈರಿ, ವ್ಯಸನ, ಶತ್ರು


ଅନ୍ୟ ଭାଷାରେ ଅନୁବାଦ :

The feeling of a hostile person.

He could no longer contain his hostility.
enmity, hostility, ill will

ଅର୍ଥ : ಎರಡೇ ಮಾತುಗಳಲ್ಲಿ ತಿಳಿಯಪಡಿಸುವ ವಿರೋಧ

ଉଦାହରଣ : ವ್ಯಕ್ತಿಗಳ ಮಾತಿನಲ್ಲಿ ವೀರೋಧ ವ್ಯಕ್ತಪಡಿಸುತ್ತಿದಂತೆ ಅವನು ಅವಿಶ್ವಾಸನೀಯನೆಂದು ಕರೆಸಿಕೊಳ್ಳುವನು

ସମକକ୍ଷ : ಅಸಂಬದ್ಧತೆ, ಹಗೆತನ


ଅନ୍ୟ ଭାଷାରେ ଅନୁବାଦ :

दो बातों में दिखाई देनेवाला विरोध।

व्यक्ति की बातों में विरोधाभास आते ही वह अविश्वसनीय बन जाता है।
विरोधाभास

Opposition between two conflicting forces or ideas.

contradiction

ଅର୍ଥ : ಯಾರ ಮೇಲಾದರೂ ವ್ಯಂಗ್ಯಆಕ್ಷೇಪಣೆ ಮಾಡುವುದಕ್ಕೆ ಗೊತ್ತಿರುವಂತಹ ವ್ಯಂಗಪೂರ್ಣವಾದ ಮಾತು

ଉଦାହରଣ : ಅವನು ಮಾತು-ಮಾತಿಗೂ ವ್ಯಂಗ್ಯ ಮಾಡುತ್ತಾನೆ.

ସମକକ୍ଷ : ಅಣಕಿಸು, ಆಕ್ಷೇಪಣೆ, ಕುಚ್ಚೋಕ್ತಿ, ಕೊಂಕು, ಚುಚ್ಚುಮಾತು, ಜರಿಯುವುದು, ತಕರಾರು, ವ್ಯಂಗ್ಯ, ವ್ಯಂಗ್ಯೋಥಿ, ಹೀಯಾಳಿಸುವುದು


ଅନ୍ୟ ଭାଷାରେ ଅନୁବାଦ :

किसी को उसके द्वारा किए हुए अनुचित या अशोभनीय व्यवहार का उसे स्पष्ट किंतु कटु शब्दों में स्मरण कराकर लज्जित करने या किसी को दुखी करने के लिए कही जाने वाली कोई व्यंगपूर्ण बात।

वह बात-बात पर ताने मारता है।
आक्षेप, आवाज़ा, आवाजा, कटाक्ष, तर्क, ताना, फबती, फब्ती, व्यंगोक्ति

An aggressive remark directed at a person like a missile and intended to have a telling effect.

His parting shot was `drop dead'.
She threw shafts of sarcasm.
She takes a dig at me every chance she gets.
barb, dig, gibe, jibe, shaft, shot, slam

ವಿರೋಧ   ಗುಣವಾಚಕ

ଅର୍ଥ : ವಿರೋಧವನ್ನು ಮಾಡುವವ

ଉଦାହରଣ : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

ସମକକ୍ଷ : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧವಾದ, ವಿರೋಧವಾದಂತಹ, ವಿರೋಧಿ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


ଅନ୍ୟ ଭାଷାରେ ଅନୁବାଦ :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी

ଅର୍ଥ : ವಿರೋಧವನ್ನು ಉತ್ಪನ್ನ ಮಾಡುವ ಅಥವಾ ಅಡೆ-ತಡೆ ಒಡ್ಡುವ

ଉଦାହରଣ : ದೇಶದ ವಿಕಾಸಕ್ಕೆ ಅಶಿಕ್ಷಣ ವಿರೋಧವನ್ನು ವ್ಯಕ್ತಪಡಿಸುತ್ತಿದೆ.

ସମକକ୍ଷ : ಅಡಚನೆಯ, ಅಡೆ-ತಡೆ, ಅಡ್ಡಿ


ଅନ୍ୟ ଭାଷାରେ ଅନୁବାଦ :

अवरोध उत्पन्न करने वाला या रोकनेवाला।

अशिक्षा राष्ट्र के विकास में अवरोधक है।
अनुरोधक, अनुरोधी, अवरोधक, अवरोधी, आरोधक, प्रतिबंधक, प्रतिबन्धक, बाधक, रोधी

Preventing movement.

The clogging crowds of revelers overflowing into the street.
clogging, hindering, impeding, obstructive