ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿರೋದ ಪಕ್ಷೀಯ ଶବ୍ଦର ଅର୍ଥ ଏବଂ ଉଦାହରଣ ।

ವಿರೋದ ಪಕ್ಷೀಯ   ಗುಣವಾಚಕ

ଅର୍ଥ : ಒಂದರ ಎದುರಿನ ಪಕ್ಷಕ್ಕೆ ಸೇರಿದವರು

ଉଦାହରଣ : ರಾಮಯ್ಯನು ವಿಪಕ್ಷೀಯ ದಳದಲ್ಲಿದ್ದಾನೆ.

ସମକକ୍ଷ : ಪ್ರತಿಪಕ್ಷೀಯ, ಪ್ರತಿಪಕ್ಷೀಯವಾದ, ಪ್ರತಿಪಕ್ಷೀಯವಾದಂತ, ಪ್ರತಿಪಕ್ಷೀಯವಾದಂತಹ, ವಿಪಕ್ಷೀಯ, ವಿಪಕ್ಷೀಯವಾದ, ವಿಪಕ್ಷೀಯವಾದಂತ, ವಿಪಕ್ಷೀಯವಾದಂತಹ, ವಿರೋದ ಪಕ್ಷೀಯವಾದ, ವಿರೋದ ಪಕ್ಷೀಯವಾದಂತ, ವಿರೋದ ಪಕ್ಷೀಯವಾದಂತಹ


ଅନ୍ୟ ଭାଷାରେ ଅନୁବାଦ :

जो विपक्ष से संबंधित हो या विपक्ष का हो।

आज शाम विपक्षीय दल की बैठक हो रही है।
प्रतिपक्षीय, विपक्षधर, विपक्षीय

ଅର୍ଥ : ಒಂದು ಪಕ್ಷದ ಎದುರಿನ ಪಕ್ಷದಲ್ಲಿರುವವನು

ଉଦାହରଣ : ವಿಪಕ್ಷೀಯ ಸಂಸದನು ಬ್ರಷ್ಟಾಚಾರ ಮಾಡಿರುವ ಮಂತ್ರಿಯನ್ನು ರಾಜಿನಾಮೆ ಕೇಳಿದನು.

ସମକକ୍ଷ : ವಿಪಕ್ಷೀಯ


ଅନ୍ୟ ଭାଷାରେ ଅନୁବାଦ :

वह जो विपक्ष में हो।

विपक्षियों ने संसद में हंगामा कर दिया।
अपच्छी, प्रतिपक्षी, फरीक, फ़रीक़, मुख़ालिफ़, मुखालिफ, विपक्षी, विरोधी

Someone who offers opposition.

adversary, antagonist, opponent, opposer, resister