ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿರುದ್ಧವಾದಂತ ଶବ୍ଦର ଅର୍ଥ ଏବଂ ଉଦାହରଣ ।

ವಿರುದ್ಧವಾದಂತ   ಗುಣವಾಚಕ

ଅର୍ଥ : ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಸ್ಥಿತಿಯಲ್ಲಿ ಇರುವುದು ಅನುಭವಿಸುವುದು ಅಥವಾ ನಡೆದುಕೊಂಡು ಹೋಗುವುದು

ଉଦାହରଣ : ಸದಾ ಕಾಲ ವಿರುದ್ಧವಾಗಿ ನಡೆಯುವ ಜನರಿಗೆ ಎಂದು ಗೌರವ ದೊರೆಯುವುದಿಲ್ಲ.

ସମକକ୍ଷ : ವಿರುದ್ಧವಾಗಿ, ವಿರುದ್ಧವಾದ, ವಿರುದ್ಧವಾದಂತಹ


ଅନ୍ୟ ଭାଷାରେ ଅନୁବାଦ :

एक दूसरे से विपरीत या भिन्न दिशा में रहने, होने या चलने वाला।

अपसादी व्यक्तियों की कभी मुठभेड़ नहीं हुई।
अपसादी

Moving or facing away from each other.

Looking in opposite directions.
They went in opposite directions.
opposite

ଅର୍ଥ : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ

ଉଦାହରଣ : ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.

ସମକକ୍ଷ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


ଅନ୍ୟ ଭାଷାରେ ଅନୁବାଦ :

जो अनुकूल या हित साधन में सहायक न हो।

परिस्थिति विपरीत होते देख वह उठकर चला गया।
अवितत्, असूत, ख़िलाफ़, खिलाफ, खिलाफ़, प्रतिकूल, प्रतीप, वाम, विपरीत, विरुद्ध

ଅର୍ଥ : ಯಾವುದರ ಅರ್ಥ ಇನ್ನೊಂದು ಶಬ್ಧದ ಅರ್ಥಕ್ಕೆ ವಿರುದ್ಧವಾಗಿದೆಯೋ

ଉଦାହରଣ : ಜಲದ ವಿರುದ್ಧ ಶಬ್ಧವನ್ನು ಬರೆಯಿರಿ.

ସମକକ୍ଷ : ವಿರುದಾರ್ಥ, ವಿರುದಾರ್ಥಕವಾದ, ವಿರುದಾರ್ಥಕವಾದಂತ, ವಿರುದಾರ್ಥಕವಾದಂತಹ, ವಿರುದಾರ್ಥವಾದ, ವಿರುದಾರ್ಥವಾದಂತ, ವಿರುದಾರ್ಥವಾದಂತಹ, ವಿರುದ್ಧವಾದ, ವಿರುದ್ಧವಾದಂತಹ


ଅନ୍ୟ ଭାଷାରେ ଅନୁବାଦ :

जिसका अर्थ किसी शब्द के अर्थ के विपरीत हो।

जल का विलोम शब्द लिखिए।
विरुद्धार्थी, विलोम