ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿರುದ್ದವಾದಂತ ଶବ୍ଦର ଅର୍ଥ ଏବଂ ଉଦାହରଣ ।

ವಿರುದ್ದವಾದಂತ   ಗುಣವಾಚಕ

ଅର୍ଥ : ಯಾವುದೇ ಒಂದು ವಸ್ತು ವಿಷಯ ಅಥವಾ ಸಂಗತಿಗೆ ತೀರಾ ಭಿನ್ನವಾದ ಗುಣ, ಪರಿಸರ, ಮತ್ತು ಗುರುತಿಸಿಕೊಳ್ಳುವಿಕೆಯ ಅವಸ್ಥೆ

ଉଦାହରଣ : ಅವರದು ಅನ್ಯಾಯಕ್ಕೆ ವಿರುದ್ಧವಾದ ಹೋರಾಟ.

ସମକକ୍ଷ : ಅಭಿಮುಖದ, ಅಭಿಮುಖದಂತ, ಅಭಿಮುಖದಂತಹ, ಎದುರುಬದುರಾದ, ಎದುರುಬದುರಾದಂತ, ಎದುರುಬದುರಾದಂತಹ, ವಿರುದ್ದ ಬಗೆಯ, ವಿರುದ್ದ ಬಗೆಯಂತ, ವಿರುದ್ದ ಬಗೆಯಂತಹ, ವಿರುದ್ದವಾದ, ವಿರುದ್ದವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ


ଅନ୍ୟ ଭାଷାରେ ଅନୁବାଦ :

जो प्रकृति, प्रवृत्ति, स्थिति आदि के विचार से किसी के मुकाबले में या दूसरे पक्ष में हो।

मैं उससे जो कहता हूँ वह उसके ठीक विपरीत काम करता है।
अन्यथा, उलट, उलटा, उल्टा, ख़िलाफ़, खिलाफ, प्रतिकूल, विपरीत, विरुद्ध

Altogether different in nature or quality or significance.

The medicine's effect was opposite to that intended.
It is said that opposite characters make a union happiest.
opposite

ଅର୍ଥ : ಯಾವುದೇ ಕ್ರಮ, ಒಂದು ಚಿಂತನೆ ಮುಂತಾದವುಗಳಿಗೆ ಎದುರಾದ ಅಥವಾ ಭಿನ್ನವಾದ ರೀತಿಯಲ್ಲಿ ಯೋಚಿಸುವುದು ಅಥವಾ ಅದಕ್ಕೆ ಪರ್ಯಾಯವಾಗಿ ಇನ್ನೊಂದನ್ನು ನಿಲ್ಲಿಸುವುದು

ଉଦାହରଣ : ನನ್ನ ಗೆಳೆಯನೊಬ್ಬ ಏನನ್ನೇ ಹೇಳಿದರೂ ಅದಕ್ಕೆ ವಿರುದ್ಧವಾದ ವಾದವನ್ನು ಮಂಡಿಸುತ್ತಾನೆ.

ସମକକ୍ଷ : ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರ್ಯಸ್ತವಾದ, ವಿಪರ್ಯಸ್ತವಾದಂತ, ವಿಪರ್ಯಸ್ತವಾದಂತಹ, ವಿರುದ್ದವಾದ, ವಿರುದ್ದವಾದಂತಹ


ଅନ୍ୟ ଭାଷାରେ ଅନୁବାଦ :

जो क्रम, मान्यता आदि के विचार से किसी के विरुद्ध या दूसरे पक्ष में पड़ता हो।

वे दोनों विपरीत विचारधारा के होते हुए भी अच्छे मित्र हैं।
अपसव्य, उलट, उलटा, उल्टा, प्रतीप, विपरीत, विरुद्ध, विलोम

Reversed (turned backward) in order or nature or effect.

inverse, reverse