ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಭೂತಿ ଶବ୍ଦର ଅର୍ଥ ଏବଂ ଉଦାହରଣ ।

ವಿಭೂತಿ   ನಾಮಪದ

ଅର୍ଥ : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ

ଉଦାହରଣ : ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.

ସମକକ୍ଷ : ಬೂದಿ, ಭಸ್ಮ


ଅନ୍ୟ ଭାଷାରେ ଅନୁବାଦ :

अग्निहोत्र की राख जिसे शिव भक्त माथे पर लगाते और शरीर पर मलते हैं।

साधु बाबा भस्म लगाकर साधना में लीन हैं।
भस्म

ଅର୍ଥ : ಯಾವುದಾದರು ಹೋಮ ಮೊದಲಾದವುಗಳ ಅಥವಾ ಯಾವುದಾದರು ಸಂತ, ಜಾದೂಗಾರರು ನೀಡುವಂತಹ ಭಸ್ಮ ಅದನ್ನು ಹಣೆ ಮತ್ತು ಭಜಗಳಿಗೆ ಹಚ್ಚಿಕೊಳ್ಳಲಾಗುತ್ತದೆ

ଉଦାହରଣ : ಮಹಾತ್ಮಾಜೀಯವರು ರೋಗಗ್ರಸ್ತ ಮಕ್ಕಳ ಶರೀರಕ್ಕೆ ಭಸ್ಮವನ್ನು ಹಚ್ಚಿದರು.

ସମକକ୍ଷ : ಭಸ್ಮ


ଅନ୍ୟ ଭାଷାରେ ଅନୁବାଦ :

किसी हवन आदि का या किसी संत, ओझा आदि के द्वारा दिया हुआ वह भस्म जिसे मस्तक और भुजाओं आदि पर लगाया जाता है।

महात्माजी ने बीमार बच्चे के शरीर पर भभूत लगाया।
बभूत, भभूत, भभूति, भूति, विभूति

ଅର୍ଥ : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ

ଉଦାହରଣ : ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.

ସମକକ୍ଷ : ಬೂದಿ, ಭಸ್ಮ


ଅନ୍ୟ ଭାଷାରେ ଅନୁବାଦ :

वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।

च्यवनप्राश में सोने, चाँदी आदि का भस्म भी मिलाया जाता है।
भस्म