ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಭಾಗ ଶବ୍ଦର ଅର୍ଥ ଏବଂ ଉଦାହରଣ ।

ವಿಭಾಗ   ನಾಮಪದ

ଅର୍ଥ : ದೇಶವನ್ನು ಅಥವಾ ರಾಜ್ಯವನ್ನು ವ್ಯವಸ್ಥಿತವಾಗಿ ನಡೆಸಲು ಕೆಲಸ ಕಾರ್ಯಗಳನ್ನು ವಿಂಗಡಿಸಿ ಮಾಡಿರುವ ಆಡಳಿತ ಭಾಗ

ଉଦାହରଣ : ಅವರು ಅರಣ್ಯ ಇಲಾಖೆಯಲ್ಲಿ ಮಂತ್ರಿಗಳಾಗಿದ್ದಾರೆ.

ସମକକ୍ଷ : ಇಲಾಖೆ


ଅନ୍ୟ ଭାଷାରେ ଅନୁବାଦ :

कुछ देशों का क्षेत्रीय और प्रशासनिक विभाग।

वह फ्रांस के विभाग के बारे में बता रहा है।
डिपार्टमेंट, डिपार्टमेन्ट, विभाग

The territorial and administrative division of some countries (such as France).

department

ଅର୍ଥ : ಆ ಅಂಗ ಅಥವಾ ಅವಯವದಿಂದ ಯಾವುದೋ ಒಂದು ವಸ್ತು ಮಾಡಲಾಗಿದೆ

ଉଦାହରଣ : ಇದರ ಮುಂದಿನ ಚರಣದಲ್ಲಿ ನಾವು ಒಂದು ನಾಟಕವನ್ನು ಮಾಡಿ ತೋರಿಸುತ್ತೇವೆ

ସମକକ୍ଷ : ಚರಣ, ಭಾಗ


ଅନ୍ୟ ଭାଷାରେ ଅନୁବାଦ :

उन अंगों या अवयवों में से कोई एक, जिनके योग से कोई वस्तु बनी हो।

बच्चे ने खिलौने का एक-एक भाग अलग कर दिया।
अंग, अंश, अंशक, कल, खंड, खण्ड, टुकड़ा, पुरज़ा, पुरजा, पुर्ज़ा, पुर्जा, भंग, भङ्ग, भाग, विभाग, हिस्सा

Something determined in relation to something that includes it.

He wanted to feel a part of something bigger than himself.
I read a portion of the manuscript.
The smaller component is hard to reach.
The animal constituent of plankton.
component, component part, constituent, part, portion

ଅର୍ଥ : ಮೇಜು ಮೊದಲಾದವುಗಳಲ್ಲಿ ಮಾಡಿವ ಒಂದು ಭಾಗ ಅದನ್ನು ಹೊರಗೆ ಎಳೆಯಬಹುದು ಅಥವಾ ತೆಗೆಯ ಬಹುದು

ଉଦାହରଣ : ನಾನು ಪುಸ್ತಕವನ್ನು ಮೇಜಿನ ಖಾನೆಯಲ್ಲಿ ಇಟ್ಟಿದ್ದೇನೆ.

ସମକକ୍ଷ : ಗೂಡು, ಮೇಜಿನ ಖಾನೆ, ಮೇಜಿನ-ಖಾನೆ


ଅନ୍ୟ ଭାଷାରେ ଅନୁବାଦ :

मेज़ आदि में लगा हुआ वह भाग जो बाहर खींचा या खोला जा सकता है।

मैंने पुस्तक मेज़ की दराज़ में रखी है।
ख़ाना, खाना, दराज, दराज़

A boxlike container in a piece of furniture. Made so as to slide in and out.

drawer

ଅର୍ଥ : ಶಾಸನದ ಅನುಕೂಲಕ್ಕಾಗಿ ಇಲಾಕೆಯನ್ನು ವಿಭಾಗ ಮಾಡಿದ್ದಾರೆ

ଉଦାହରଣ : ಈ ಇಲಾಖೆಯಲ್ಲಿ ಐದು ವಿಭಾಗಗಳು ಇರುವುದು


ଅନ୍ୟ ଭାଷାରେ ଅନୁବାଦ :

प्रशासन की सुविधा के लिए तहसील का किया हुआ विभाग।

इस तहसील में पाँच प्रखंड हैं।
प्रखंड, प्रखण्ड, ब्लाक, ब्लॉक

A large indefinite location on the surface of the Earth.

Penguins inhabit the polar regions.
region

ଅର୍ଥ : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

ଉଦାହରଣ : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

ସମକକ୍ଷ : ಅವಯವ, ಉಪವಿಭಾಗ, ಘಟಕ, ಶಾಖೆ


ଅନ୍ୟ ଭାଷାରେ ଅନୁବାଦ :

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक

ଅର୍ଥ : ಅನುಕೂಲತೆ ಅಥವಾ ವ್ಯವಸ್ಥೆಗಾಗಿ ಕೆಲಸ ಕಾರ್ಯಗಳನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ

ଉଦାହରଣ : ನೀವು ಐ ಐ ಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುತ್ತಿರುವಿರಿ?


ଅନ୍ୟ ଭାଷାରେ ଅନୁବାଦ :

सुविधा या प्रबंध के लिए कार्य का अलग किया हुआ क्षेत्र।

आप आई
विभाग

A specialized division of a large organization.

You'll find it in the hardware department.
She got a job in the historical section of the Treasury.
department, section

ଅର୍ଥ : ಒಂದೇ ಬಾರಿಗೆ ಡಿಗ್ರಿ ಪಡೆಯುವ ವಿದ್ಯಾರ್ಥಿಗಳ ಸಮೂಹ

ଉଦାହରଣ : ನನ್ನ ತರಗತಿಯಲ್ಲಿನ ವಿದ್ಯಾರ್ಥಿಗಳು ಬಹಳ ಚನ್ನಾಗಿ ಅಧ್ಯಯನ ಮಾಡುತ್ತಾರೆ

ସମକକ୍ଷ : ಕ್ಲಾಸ್, ತರಗತಿ, ವರ್ಗ


ଅନ୍ୟ ଭାଷାରେ ଅନୁବାଦ :

*एक साथ डिग्री प्राप्त करने वाले विद्यार्थियों का समूह।

वह इस महाविद्यालय में उन्नीस सौ पचहत्तर की क्लास में थी।
ईयर, कक्षा, क्लास

A body of students who graduate together.

The class of '97.
She was in my year at Hoehandle High.
class, year

ଅର୍ଥ : ಯಾವುದೇ ಕೆಲಸ ಅಥವಾ ವಿಷಯದ ವಿಭಾಗ

ଉଦାହରଣ : ರಾಮಾಯಣದಲ್ಲಿ ಏಳು ಭಾಗಗಳು ಇದೆ

ସମକକ୍ଷ : ಖಂಡ, ಭಾಗ


ଅନ୍ୟ ଭାଷାରେ ଅନୁବାଦ :

किसी कार्य अथवा विषय का विभाग।

नाटक के अगले कांड में भगवान जन्म लेंगे।
कांड, काण्ड

A major division of a long poem.

canto

ଅର୍ଥ : ಸಮಗ್ರ ಅಥವಾ ಸಮೂಹದ ಯಾವುದೋ ಒಂದು ಅಂಶ

ଉଦାହରଣ : ಇದರ ಮಧ್ಯ ಭಾಗ ಸ್ವಲ್ಪ ದಪ್ಪವಿದೆ.

ସମକକ୍ଷ : ಅಂಶ, ಪಾಲು, ಪ್ರಭಾಗ, ಭಾಗ, ಹಿಸ್ಸೆ


ଅନ୍ୟ ଭାଷାରେ ଅନୁବାଦ :

समष्टि अथवा समूह का कोई अंश।

इसका मध्य भाग कुछ मोटा है।
अंश, प्रभाग, भाग, विधा, हिस्सा

One of the portions into which something is regarded as divided and which together constitute a whole.

The written part of the exam.
The finance section of the company.
The BBC's engineering division.
division, part, section