ଅର୍ଥ : ಯಾವುದು ಅನುಕೂಲ ಅಥವಾ ಸಾಧನೆಯ ಜೊತೆ ಇಲ್ಲವೋ
ଉଦାହରଣ :
ಪತಿಕೂಲ ಪರಿಸ್ಥಿತಿ ಬಂದಿದ್ದರಿಂದ ಅವನು ಎದ್ದು ಎದ್ದು ಹೋದನು.
ସମକକ୍ଷ : ಪ್ರತಿಕೂಲ, ಪ್ರತಿಕೂಲವಾದ, ಪ್ರತಿಕೂಲವಾದಂತ, ಪ್ರತಿಕೂಲವಾದಂತಹ, ವಿಪರೀತ, ವಿಪರೀತವಾದಂತ, ವಿಪರೀತವಾದಂತಹ, ವಿರುದ್ಧ, ವಿರುದ್ಧವಾದ, ವಿರುದ್ಧವಾದಂತ, ವಿರುದ್ಧವಾದಂತಹ, ವ್ಯತಿರಿಕ್ತವಾದ, ವ್ಯತಿರಿಕ್ತವಾದಂತ, ವ್ಯತಿರಿಕ್ತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಬಹಳ ಜಾಸ್ತಿ ಅಥವಾ ಲೆಕ್ಕವಿಲ್ಲದಷ್ಟಿರುವುದು
ଉଦାହରଣ :
ಅವನ ಬಳಿ ವಿಪರೀತವಾದ ಹಣವಿದೆಅವನು ಹೆಂಡವನ್ನು ಮಿತಿಮೀರಿ ಕುಡಿದಿದ್ದಾನೆ.
ସମକକ୍ଷ : ಎಲ್ಲೆಯಿಲ್ಲದ, ಎಲ್ಲೆಯಿಲ್ಲದಂತ, ಎಲ್ಲೆಯಿಲ್ಲದಂತಹ, ಮಿತಿಮೀರಿದ, ಮಿತಿಮೀರಿದಂತ, ಮಿತಿಮೀರಿದಂತಹ, ವಿಪರೀತವಾದಂತ, ವಿಪರೀತವಾದಂತಹ
ଅନ୍ୟ ଭାଷାରେ ଅନୁବାଦ :
प्रेम के भावों से भरा हुआ।
इस आशिक़ाना मौसम में उनकी ज़ुदाई सही नहीं जाती है।