ଅର୍ଥ : ಅಪಾಯವನ್ನು ತರಬಹುದಾದ ತೊಂದರೆಗೆ ಸಿಕ್ಕಿಸಬಹುದಾದ ಯಾವುದೇ ಕೆಲಸ ಅಥವಾ ಸಂಗತಿ
ଉଦାହରଣ :
ಹಾವನ್ನು ಸಾಕುವುದು ತುಂಬಾ ಅಪಾಯಕಾರಿ ಕೆಲಸ.
ସମକକ୍ଷ : ಅಪಾಯಕಾರಿ, ಅಪಾಯಕಾರಿಯಾದ, ಅಪಾಯಕಾರಿಯಾದಂತ, ಅಪಾಯಕಾರಿಯಾದಂತಹ, ತೊಂದರೆದಾಯಕ, ತೊಂದರೆದಾಯಕವಾದ, ತೊಂದರೆದಾಯಕವಾದಂತ, ತೊಂದರೆದಾಯಕವಾದಂತಹ, ವಿಪತ್ಕಾರಿಯಾದ, ವಿಪತ್ಕಾರಿಯಾದಂತಹ
ଅନ୍ୟ ଭାଷାରେ ଅନୁବାଦ :