ଅର୍ଥ : ಯಾವುದೇ ಸಾಮಾನು ಅಥವಾ ಸಂಗತಿಯನ್ನು ಕೊಡುವ ಮತ್ತು ತೆಗೆದುಕೊಳ್ಳುವ ಕ್ರಿಯೆ
ଉଦାହରଣ :
ನನ್ನ ಬಳಿ ಇರುವ ಸಾಮಾನುಗಳನ್ನು ಗೆಳೆಯನಿಗೆ ಕೊಟ್ಟು ಅವನ ಬಳಿ ಇರುವ ಸಾಮಾನನ್ನು ವಿನಿಮಯ ಮಾಡಿಕೊಂಡೆ.
ସମକକ୍ଷ : ಅದಲು ಬದಲು, ಕೊಡು ಕೊಳುವಿಕೆ
ଅନ୍ୟ ଭାଷାରେ ଅନୁବାଦ :
The act of giving something in return for something received.
Deductible losses on sales or exchanges of property are allowable.ଅର୍ଥ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಬೇರೆ ದೇಶದ ನಾಣ್ಯಗಳ ಅಪೇಕ್ಷಿತ ಮೌಲ್ಯ ಸ್ಥಿರವಾಗಿದ್ದು ಮತ್ತು ಅದರ ಅನುಸಾರವಾಗಿ ಪರಸ್ಪರ ಕೊಟ್ಟು-ತೆಗೆದುಕೊಳ್ಳುವುದನ್ನು ಮಾಡುವರು
ଉଦାହରଣ :
ವಿನಿಮಯದ ಕಾರಣದಿಂದ ಪ್ರತಿದಿನ ರೂಪಾಯಿಯ ಬೆಲೆಯಲ್ಲಿ ಏರಿಕೆ-ಇಳಿಕೆ ಆಗುತ್ತಿರುವುದು
ଅର୍ଥ : ಒಂದು ಪದಾರ್ಥಕ್ಕೆ ಬದಲಾಗಿ ಮತ್ತೊಂದನ್ನು ಪದಾರ್ಥವನ್ನು ಕೊಡುವ ಅಥವಾ ವಸ್ತುಗಳನ್ನು ಕೊಡು-ಕೊಳ್ಳುವಿಕೆ
ଉଦାହରଣ :
ರಾಮನು ವಿನಿಮಯದ ವ್ಯಾಪಾರವನ್ನು ಮಾಡುತ್ತಾನೆ.
ସମକକ୍ଷ : ಅದಲು ಬದಲು ವ್ಯಾಪಾರ, ಅದಲು-ಬದಲು ವ್ಯಾಪಾರ, ಕೊಡು ಕೊಳ್ಳುವ ವ್ಯಾಪಾರ, ಕೊಡು ಕೊಳ್ಳುವಿಕೆ, ಕೊಡು-ಕೊಳ್ಳುವ-ವ್ಯಾಪಾರ, ವಿನಿಮಯ ವ್ಯಾಪಾರ, ವಿನಿಮಯ-ವ್ಯಾಪಾರ
ଅନ୍ୟ ଭାଷାରେ ଅନୁବାଦ :
ऐसा व्यापार जिसमें एक वस्तु के बदले दूसरी वस्तु दी जाती है या वस्तुओं का लेन-देन किया जाता है।
राम विनिमय व्यापार करता है।Buying or selling securities or commodities.
tradingଅର୍ଥ : ಒಂದು ಪ್ರಕ್ರಿಯೆಯ ಅನುಸಾರವಾಗಿ ಬೇರೆ ಪಕ್ಷದವರು ಅಥವಾ ದೇಶದವರು ಕೊಟ್ಟು-ತೆಗೆದುಕೊಳುವ ವ್ಯವಹಾರ ಮತ್ತು ವಿನಿಮಯ ಪತ್ರದ ಅನುಸಾರವಾಗಿ ನಡೆಯುವುದು
ଉଦାହରଣ :
ಭಾರತ ಹಲವಾರು ದೇಶಗಳು ಜತೆ ವಿನಿಮಯಮಾಡಿಕೊಂಡಿದೆ.
ଅନ୍ୟ ଭାଷାରେ ଅନୁବାଦ :
वह प्रक्रिया जिसके अनुसार भिन्न-भिन्न पक्षों या देशों का लेन-देन विनिमय-पत्रों के अनुसार होता है।
भारत का कई देशों के साथ विनिमय होता है।Reciprocal transfer of equivalent sums of money (especially the currencies of different countries).
He earns his living from the interchange of currency.ଅର୍ଥ : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ
ଉଦାହରଣ :
ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.
ସମକକ୍ଷ : ಅದಲು-ಬದಲು, ಪರಿವರ್ತನೆ, ಬದಲಾವಣೆ, ಮಾರ್ಪಾಟು
ଅନ୍ୟ ଭାଷାରେ ଅନୁବାଦ :
The act of changing one thing for another thing.
Adam was promised immortality in exchange for his disobedience.ଅର୍ଥ : ವಿನಿಮಯವಾದಂತಹ
ଉଦାହରଣ :
ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
ସମକକ୍ଷ : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದ, ಬದಲಾದಂತ, ಬದಲಾದಂತಹ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ
ଅନ୍ୟ ଭାଷାରେ ଅନୁବାଦ :
Changed for (replaced by) something different.
exchanged