ଅର୍ଥ : ಪ್ರಾಣವೇ ಹೋಗಬಹುದಾದ ಯಾವುದೇ ಕೆಲಸ ಅಥವಾ ಘಟನೆ
ଉଦାହରଣ :
ಅವನನ್ನು ಶತ್ರುಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಗುಂಪು ಘರ್ಷಣೆಯಲ್ಲಿ ಮಾರಕಾಸ್ತ್ರಗಳಿಂದ ಹಿರಿದಾಡಿದ್ದಾರೆ.
ସମକକ୍ଷ : ಘಾತುಕ, ಘಾತುಕದಂತ, ಘಾತುಕದಂತಹ, ಪ್ರಾಣಾಂತಿಕ, ಪ್ರಾಣಾಂತಿಕವಾದ, ಪ್ರಾಣಾಂತಿಕವಾದಂತ, ಪ್ರಾಣಾಂತಿಕವಾದಂತಹ, ಮಾರಕ, ಮಾರಕವಾದ, ಮಾರಕವಾದಂತ, ಮಾರಕವಾದಂತಹ, ಮಾರಣಾಂತಿಕ, ಮಾರಣಾಂತಿಕವಾದ, ಮಾರಣಾಂತಿಕವಾದಂತ, ಮಾರಣಾಂತಿಕವಾದಂತಹ, ವಿನಾಶಕವಾದ, ವಿನಾಶಕವಾದಂತ, ವಿನಾಶಕವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ನಾಶ ಮಾಡುವ ಶಕ್ತಿಯುಳ್ಳ
ଉଦାହରଣ :
ರೈತನು ಹೊಲಕ್ಕೆ ಕೀಟ ನಾಶಕ ಸಿಂಪಡಿಸುತ್ತಿದ್ದಾನೆ
ସମକକ୍ଷ : ನಾಶಕ, ನಾಶೀ, ವಿಧ್ವಂಸಕ, ವಿನಾಶಕಾರಕ
ଅନ୍ୟ ଭାଷାରେ ଅନୁବାଦ :
Causing destruction or much damage.
A policy that is destructive to the economy.