ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿನಯ ଶବ୍ଦର ଅର୍ଥ ଏବଂ ଉଦାହରଣ ।

ವಿನಯ   ನಾಮಪದ

ଅର୍ଥ : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ

ଉଦାହରଣ : ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.

ସମକକ୍ଷ : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿಶ್ವಾಸ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ


ଅନ୍ୟ ଭାଷାରେ ଅନୁବାଦ :

शिष्ट या सज्जनता का व्यवहार।

हमें इस सत्संग का लाभ महात्माजी के सौजन्य से प्राप्त हुआ।
भलमनसत, भलमनसाहट, भलमनसाहत, सुजनता, सौजन्य

A disposition to be friendly and approachable (easy to talk to).

affability, affableness, amiability, amiableness, bonhomie, geniality

ଅର୍ଥ : ವಿನಯದಿಂದ ಕೂಡಿದ ವ್ಯವಹಾರ ಅಥವಾ ನಡವಳಿಕೆ

ଉଦାହରଣ : ಅಧಿಕಾರಿಯು ವಿನೀತತೆ ತೋರಿ ನಮ್ಮ ಮಾತುಗಳನ್ನು ಕೇಳಿದನು

ସମକକ୍ଷ : ನಮ್ರತೆ, ವಿನೀತತೆ


ଅନ୍ୟ ଭାଷାରେ ଅନୁବାଦ :

वह व्यवहार जिसमें विनय का भाव हो।

अधिकारी ने नम्रता दिखाई और हमारी बात ध्यान से सुनी।
अनुनीति, अवनति, आजिज़ी, आजिजी, कोमलता, नम्रता, नरमाई, नरमाहट, नरमी, नर्माहट, नर्मी, विनम्रता, विनय, विनीति, व्रीड़न, व्रीड़ा, व्रीडा

ଅର୍ଥ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

ଉଦାହରଣ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

ସମକକ୍ଷ : ನಾಗರೀಕತೆ, ಮರ್ಯಾದೆ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ, ಸುಸಂಸ್ಕೃತ