ଅର୍ଥ : ಯಾವುದೋ ಒಂದು ಪ್ರಾರ್ಥನೆ ಮಾಡಲು ಯೋಗ್ಯವಾಗಿರುವುದು
ଉଦାହରଣ :
ದೇವಾಲಯದಲ್ಲಿ ಆಯೋಜನೆ ಮಾಡಿರುವ ರಾಮಾಯಣ ಪಾರಾಯಣದಲ್ಲಿ ನೀವೆಲ್ಲಾ ಉಪಸ್ಥಿತರಾಗಿರಬೇಕೆಂದು ಕೋರುತ್ತೇನೆ.
ସମକକ୍ଷ : ಕೋರುತ್ತೇನೆ, ಪ್ರಾರ್ಥಿಸುತ್ತೇನೆ
ଅନ୍ୟ ଭାଷାରେ ଅନୁବାଦ :
जिसके लिए प्रार्थना की गई हो।
मंदिर में आयोजित रामायण पाठ में आप सब की उपस्थिति प्रार्थनीय है।