ଅର୍ଥ : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ
ଉଦାହରଣ :
ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.
ସମକକ୍ଷ : ನಮ್ರವಾದ, ನಮ್ರವಾದಂತ, ನಮ್ರವಾದಂತಹ, ವಿಧೇಯವಾದ, ವಿಧೇಯವಾದಂತ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ
ଅନ୍ୟ ଭାଷାରେ ଅନୁବାଦ :
Characterized by courtesy and gracious good manners.
If a man be gracious and courteous to strangers it shows he is a citizen of the world.