ଅର୍ଥ : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ
ଉଦାହରଣ :
ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.
ସମକକ୍ଷ : ಗಂಡ ಸತ್ತವಳು, ವಿತಂತು, ವೈಧವ್ಯ
ଅନ୍ୟ ଭାଷାରେ ଅନୁବାଦ :
The time of a woman's life when she is a widow.
widowhoodଅର୍ଥ : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ
ଉଦାହରଣ :
ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.
ସମକକ୍ଷ : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡ ಸತ್ತವಳು, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧುರೆ, ವೆಧವೆ, ಸಕೇಸಿ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರ ಪತಿ ಸತ್ತುಹೋಗಿದ್ದಾರೋ
ଉଦାହରଣ :
ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.
ସମକକ୍ଷ : ಗಂಡ ಸತ್ತವಳು, ಗಂಡಯಿಲ್ಲದವಳು
ଅନ୍ୟ ଭାଷାରେ ଅନୁବାଦ :
Single because of death of the spouse.
widowed