ଅର୍ଥ : ಜ್ಞಾನವಿರುವಿಕೆಯನ್ನು ಸೂಚಿಸುವುದು
ଉଦାହରଣ :
ಅವರು ನನಗೆ ವಿದ್ಯೆ ನೀಡಿದ ಗುರುಗಳು.
ସମକକ୍ଷ : ಓದು, ಜ್ಞಾನ, ತಿಳುವಳಿಕೆ, ಪಾಂಡಿತ್ಯ
ଅନ୍ୟ ଭାଷାରେ ଅନୁବାଦ :
Profound scholarly knowledge.
encyclopaedism, encyclopedism, eruditeness, erudition, learnedness, learning, scholarshipଅର୍ଥ : ಮೋಕ್ಷದ ಪ್ರಾಪ್ತಿ ಅಥವಾ ಪರಮ-ಪುರುಷಾರ್ಥವನ್ನು ಸಿದ್ಧಿಮಾಡಿಕೊಳ್ಳುವ ಜ್ಞಾನ
ଉଦାହରଣ :
ವಿದ್ಯೆಯ ಅಭಾವದಿಂದ ಜನರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ.
ସମକକ୍ଷ : ಜ್ಞಾನ, ಪಾಂಡಿತ್ಯ, ಬುದ್ಧಿ
ଅନ୍ୟ ଭାଷାରେ ଅନୁବାଦ :
मोक्ष की प्राप्ति या परम-पुरुषार्थ की सिद्धि करने वाला ज्ञान।
विद्या के अभाव में जीव जन्म-मरण के फेरे में पड़ा रहता है।ଅର୍ଥ : ಶಿಕ್ಷಣ ಮತ್ತು ಮುಂತಾದವುಗಳು ಪ್ರಾಪ್ತಿಯಾಗಿರುವಂತಹ ಜ್ಞಾನ
ଉଦାହରଣ :
ಪ್ರಾಚೀನ ಕಾಲದಲ್ಲಿ ಅಯೋಧ್ಯಾವನ್ನು ವಿದ್ಯೆಯ ಕೇಂದ್ರ ಎಂದು ನಂಬಲಾಗುತ್ತಿತ್ತು.
ସମକକ୍ଷ : ವಿದ್ಯಾ
ଅନ୍ୟ ଭାଷାରେ ଅନୁବାଦ :
An ability that has been acquired by training.
accomplishment, acquirement, acquisition, attainment, skill