ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ವಿಜೇತ ଶବ୍ଦର ଅର୍ଥ ଏବଂ ଉଦାହରଣ ।

ವಿಜೇತ   ನಾಮಪದ

ଅର୍ଥ : ಯಾರಿಗೆ ವಿಜಯ ದೊರೆತ್ತಿದೆಯೋ

ଉଦାହରଣ : ಜನರು ವಿಜೇತರನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಬಂದರು.

ସମକକ୍ଷ : ಗೆದ್ದವರು, ಯಶಸ್ವಿ, ವಿಜಯಶಾಲಿ


ଅନ୍ୟ ଭାଷାରେ ଅନୁବାଦ :

वह जिसने विजय पायी हो।

लोगों ने विजेता को अपने कंधों पर उठा लिया।
अभिजित, अभिजीत, अभिभावी, अभिभावुक, अभिभू, जैतवार, जैत्र, विजयी, विजेता

The contestant who wins the contest.

victor, winner

ವಿಜೇತ   ಗುಣವಾಚಕ

ଅର୍ଥ : ಅಪರಾಜಿತಗೊಳಿಸುವಂತಹ ಅಥವಾ ಸೋಲಿಸುವಂತಹ

ଉଦାହରଣ : ವಿಜೇತನಾದ ರಾಜ ಪರಾಜಿತನಾದ ರಾಜನನ್ನು ಬಂಧನದಲ್ಲಿರಿಸಿದನು.

ସମକକ୍ଷ : ಗೆದ್ದ, ಗೆದ್ದಂತ, ಗೆದ್ದಂತಹ, ಜಯ ಹೊಂದಿದ, ಜಯ ಹೊಂದಿದಂತ, ಜಯ ಹೊಂದಿದಂತಹ, ಜಯಗಳಿಸಿದ, ಜಯಗಳಿಸಿದಂತ, ಜಯಗಳಿಸಿದಂತಹ, ಜಯಗೊಂಡ, ಜಯಗೊಂಡಂತ, ಜಯಗೊಂಡಂತಹ, ವಿಜಯಿ, ವಿಜಯಿಯಾದ, ವಿಜಯಿಯಾದಂತ, ವಿಜಯಿಯಾದಂತಹ, ವಿಜೇತನಾದ, ವಿಜೇತನಾದಂತ, ವಿಜೇತನಾದಂತಹ


ଅନ୍ୟ ଭାଷାରେ ଅନୁବାଦ :

पराजित करने वाला।

विजेता राजा ने पराजित राजा को बंदी बना लिया।
अपध्वंसी, अभिजित, अभिजीत, ग़ालिब, गालिब, जितवार, जितवैया, जितार, जिष्णु, विजयी, विजेता

Having won.

The victorious entry.
The winning team.
victorious, winning