ଅର୍ଥ : ಯಾರೋ ಒಬ್ಬರು ತಮ್ಮ ಪತಿ ಅಥವಾ ಪತ್ನಿಯನ್ನು ಬಿಟ್ಟಿದ್ದು ಮತ್ತು ಅವರ ಪಾಲನೆ - ಪೋಷಣೆ ಸಹ ಬಿಟ್ಟಿರುವ
ଉଦାହରଣ :
ಅವಳು ವಿಚ್ಛೇದಿಸಿದಂತ ವ್ಯಕ್ತಿಯಿಂದ ತನ್ನ ಅಧಿಕಾರವನ್ನು ಅವಶ್ಯಕವಾಗಿ ಕೇಳಬೇಕು.
ସମକକ୍ଷ : ವಿಚ್ಛೇದಿಸಿದ, ವಿಚ್ಛೇದಿಸಿದಂತಹ
ଅନ୍ୟ ଭାଷାରେ ଅନୁବାଦ :
जिसने अपने पति या पत्नी को छोड़ दिया हो और उसकी देखभाल भी छोड़ दी हो।
उसे अपसृत व्यक्ति से अपना अधिकार अवश्य माँगना चाहिए।