ଅର୍ଥ : ವಿಕಾಸವಾಗುವಂತಹ ಅವಸ್ಥೆ ಅಥವಾ ಭಾವ
ଉଦାହରଣ :
ತೋಟದಲ್ಲಿರುವ ಹೂಗಳು ವಿಕಸನವಾಗುತ್ತಿವೆ.
ସମକକ୍ଷ : ಅಭಿವೃದ್ಧಿ, ಬೆಳವಣಿಗೆ, ವಿಕಾಸ
ଅନ୍ୟ ଭାଷାରେ ଅନୁବାଦ :
A process in which something passes by degrees to a different stage (especially a more advanced or mature stage).
The development of his ideas took many years.ଅର୍ଥ : ಬೆಳವಣಿಗೆ ಅಥವಾ ವಿಕಾಸ ಹೊಂದುವ ಕ್ರಿಯೆ ಅಥವಾ ಭಾವನೆ
ଉଦାହରଣ :
ಹುಟ್ಟಿದಾಗಿನಿಂದ ಹಿಡಿದು ಐದು ವರ್ಷದ ವರೆಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ವಿಕಾಸ ಚೆನ್ನಾಗಿ ಆಗುವುದು.
ସମକକ୍ଷ : ಬೆಳವಣಿಗೆ, ವಿಕಾಸ, ವಿಕಾಸನ
ଅନ୍ୟ ଭାଷାରେ ଅନୁବାଦ :
Gradual improvement or growth or development.
Advancement of knowledge.