ଅର୍ଥ : (ಜೀವನ ನಿರ್ವಹಣೆ ಮಾಡುವುದಕ್ಕಾಗಿ) ವಾಸಮಾಡು
ଉଦାହରଣ :
ಈ ಆಳು ಪಕ್ಕದಲ್ಲಿರುವ ಗುಡಿಸಿಲಿನಲ್ಲಿ ವಾಸಮಾಡುತ್ತಾನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ
ଉଦାହରଣ :
ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾರು ವಾಸವಾಗಿದ್ದಾರೋ
ଉଦାହରଣ :
ಅಮೇರಿಕಾದಲ್ಲಿ ವಾಸ ಮಾಡುವ ಭಾರತೀಯರು ಭಾರತಕ್ಕೆ ಸಹಾಯ ಮಾಡಬೇಕು.
ସମକକ୍ଷ : ಜೀವನ ನಡೆಸುತ್ತಿರುವ, ಜೀವನ ನಡೆಸುತ್ತಿರುವಂತ, ಜೀವನ ನಡೆಸುತ್ತಿರುವಂತಹ, ತಂಗಿರುವ, ತಂಗಿರುವಂತ, ತಂಗಿರುವಂತಹ, ವಾಸ ಮಾಡುವ, ವಾಸ ಮಾಡುವಂತ, ವಾಸ ಮಾಡುವಂತಹ, ವಾಸಿಸುವ, ವಾಸಿಸುವಂತ, ವಾಸಿಸುವಂತಹ
ଅନ୍ୟ ଭାଷାରେ ଅନୁବାଦ :