ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಅಘೋರಿಗಳ ಅನುಯಾಯಿ
ଉଦାହରଣ : ಇಲ್ಲಿ ಮೊದಲು ಅಘೋರಿಗಳು ಇರುತ್ತಿದ್ದರು.
ସମକକ୍ଷ : ಅಘೋರಿ, ಶಿವೋಪಾಸಕ
ଅନ୍ୟ ଭାଷାରେ ଅନୁବାଦ :हिन्दी
अघोरपंथ का अनुयायी।
ଅର୍ଥ : ವಾಮಮಾರ್ಗ ಸಿದ್ಧಾಂತವನ್ನು ನಂಬುವಂತಹ ವ್ಯಕ್ತಿ
ଉଦାହରଣ : ವಾಮಾಮಾರ್ಗಿಯು ಮಾಂಸ, ಮಧ್ಯ ಮೊದಲಾದವುಗಳನ್ನು ಸೇವಿಸುತ್ತಾನೆ.
ସମକକ୍ଷ : ವಾಮಮಾರ್ಗಿ, ಶ್ರೇಷ್ಠ ಕುಲೋತ್ಪನ್ನ
ଅନ୍ୟ ଭାଷାରେ ଅନୁବାଦ :हिन्दी English
वाममार्ग सिद्धांत को माननेवाला व्यक्ति।
A person who belongs to the political left.
ଅର୍ଥ : ಗುಹೆಯಲ್ಲಿ ವಾಸಮಾಡುತ್ತಾ ಅಸಹ್ಯಕರವಾದ ಪದಾರ್ಥವಾದ ಹೆಣ, ಮಾಂಸ ಮುಂತಾದವುಗಳನ್ನು ಭಕ್ಷಿಸುವ ವ್ಯಕ್ತಿ
ଉଦାହରଣ : ಸ್ಮಶಾಣದಲ್ಲಿ ಅಘೋರಿಗಳು ಹೆಣದ ಮಾಂಸವನ್ನು ತಿನ್ನುತ್ತಿದ್ದಾನೆ.
ସମକକ୍ଷ : ಅಘೋರಿ, ಅಘೋರಿಗಳು, ಶಿವೋಪಾಸಕ
घिनौने पदार्थों जैसे गुह, माँस आदि का भक्षण करने वाला व्यक्ति।
ସଂସ୍ଥାପନ କରନ୍ତୁ