ଅର୍ଥ : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
ଉଦାହରଣ :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
ସମକକ୍ଷ : ವಾಯು ಮಂಡಲ, ವಾಯು-ಮಂಡಲ, ವಾಯುಮಂಡಲ
ଅନ୍ୟ ଭାଷାରେ ଅନୁବାଦ :
The mass of air surrounding the Earth.
There was great heat as the comet entered the atmosphere.ଅର୍ଥ : ಆ ಜಾಗದ ಪ್ರಾಣಿ, ಸಸ್ಯಗಳ ಮೇಲೆ ಪರಿಣಾಮ ಬೀರುವ ಆ ಪ್ರದೇಶದ ಪ್ರಕೃತಿ ಸಹಜವಾದ ಸ್ಥಿತಿ
ଉଦାହରଣ :
ಇಲ್ಲಿಯ ಹವಾಗುಣವು ನಮಗೆ ಅನುಕೂಲವಾಗಿದೆ.
ଅନ୍ୟ ଭାଷାରେ ଅନୁବାଦ :