ଅର୍ଥ : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು
ଉଦାହରଣ :
ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.
ଅନ୍ୟ ଭାଷାରେ ଅନୁବାଦ :
(language) communication by word of mouth.
His speech was garbled.ଅର୍ଥ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ
ଉଦାହରଣ :
ಅವಳ ಸ್ವರ ತುಂಬಾ ಮಧುರವಾಗಿದೆ.
ସମକକ୍ଷ : ಕಂಠ, ಧ್ವನಿ, ಭಾಷೆ, ಮಾತು, ಶಬ್ಧ, ಸ್ವರ
ଅନ୍ୟ ଭାଷାରେ ଅନୁବାଦ :
The sound made by the vibration of vocal folds modified by the resonance of the vocal tract.
A singer takes good care of his voice.ଅର୍ଥ : ವಿದ್ಯೆ ಮತ್ತು ಭಾಷೆಗಳ ಅಧಿದೇವತೆ
ଉଦାହରଣ :
ಸರಸ್ವತಿಯ ವಾಹನ ಹಂಸ.
ସମକକ୍ଷ : ಅಕ್ಷರೇಶ್ವರೆ, ಕಾದಂಬರಿ, ಜ್ಞಾನಂಬ, ಜ್ಞಾನದೇವಿ, ಜ್ಞಾನಮಾತಾ, ಜ್ಞಾನಮಾತೆ, ಜ್ಞಾನಾಂಭೆ, ಜ್ಞಾನಾಪ್ರದಾಯಿನಿ, ಜ್ಞಾನೇಶ್ವರಿ, ಬ್ರಹ್ಮಾಣಿ, ಬ್ರಾಹ್ಮಿ, ಮಹಾಶುಕ್ಲೆ, ಮಹಾಶ್ವೇತಾ, ಮಹಾಶ್ವೇತೆ, ಮಿಮಲಾ, ವಾಗೀಶ್ವರಿ, ವಾಗೇಶ್ವರಿ, ವಾಗ್ದೇವಿ, ವಾಚರೂಪಿಣಿ, ವಾಣಿಪ್ರಧಾಯಿನಿ, ವಾಣೀಶ್ವರಿ, ವಿದ್ಯಾದೇವತೆ, ವಿದ್ಯಾದೇವಿ, ವಿದ್ಯಾಪ್ರದಾಯಿನಿ, ವಿದ್ಯಾಪ್ರಧಾಯಿನಿ, ವಿದ್ಯಾಮಾತ, ವಿದ್ಯಾಮಾತೆ, ವಿದ್ಯೇಶ್ವರಿ, ವಿಮಲೆ, ವೀಣಾಪಾಣಿ, ವೀಣಾವಾಧಿನಿ, ವೇದಾಗ್ರಣಿ, ಶಾರದಾ, ಶಾರದಾಂಬಾ, ಶಾರದಾಂಬೆ, ಶಾರದಾದೇವಿ, ಶಾರದಾಮಾತ, ಶಾರದಾಮಾತೆ, ಶಾರದೆ, ಶುಕ್ಲಾಂಭರಿ, ಶುಕ್ಷದೇವಿ, ಶುಕ್ಷಮಾತಾ, ಶುಕ್ಷಮಾತೆ, ಶ್ವೇತಾ, ಶ್ವೇತಾಂಭರಿ, ಶ್ವೇತೆ, ಸರಸ್ವತಿ, ಸರಸ್ವತಿದೇವಿ, ಸರಸ್ವತಿಮಾತಾ, ಸರಸ್ವತಿಮಾತೆ, ಹಂಸವಾಹಿನಿ
ଅନ୍ୟ ଭାଷାରେ ଅନୁବାଦ :
विद्या और वाणी की अधिष्ठात्री देवी।
सरस्वती का वाहन हंस है।Hindu goddess of learning and the arts.
sarasvatiଅର୍ଥ : ಮಾತನಾಡು ಅಥವಾ ಹೇಳುವಂತಹ ಶಕ್ತಿ
ଉଦାହରଣ :
ಹಿಂದಿನಿ ಕಾಲದಲ್ಲಿ ಸತ್ಯವಂತ ಜನರುಗಳಿಗೆ ದೇವರ ವಾಣಿ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದರು.
ଅନ୍ୟ ଭାଷାରେ ଅନୁବାଦ :