ଅର୍ଥ : ಹೊಟ್ಟೆಯಲ್ಲಿ ಉಳಿದಿರುವ ವಸ್ತು ಸ್ವತಃ ಬಾಯಿಯಿಂದ ಹೊರಗೆ ಬರುವುದು
ଉଦାହରଣ :
ಹೆಚ್ಚಾಗಿ ತಿಂದ್ದಿದರಿಂದ ಸಚಿನ್ ಗೆ ವಾಂತಿ ಆಯಿತು.
ସମକକ୍ଷ : ವಾಕರಿಗೆ ವಮನ
ଅନ୍ୟ ଭାଷାରେ ଅନୁବାଦ :
The reflex act of ejecting the contents of the stomach through the mouth.
disgorgement, emesis, puking, regurgitation, vomit, vomitingଅର୍ଥ : ವಾಕರಿಕೆ ಮಾಡುವ ಕ್ರಿಯೆ
ଉଦାହରଣ :
ಔಷಧಿ ಕುಡಿಯುತ್ತಲೆ ಅವಳಿಗೆ ವಾಂತಿ ಬರುವಂತಾಯಿತು.
ଅନ୍ୟ ଭାଷାରେ ଅନୁବାଦ :