ଅର୍ଥ : ಜನರಿಂದ ಹಣ ಅಥವಾ ಬೇರೆ ವಸ್ತುಗಳನ್ನು ತೆಗೆದುಕೊಂಡು ಸಂಗ್ರಹ ಮಾಡುವಕ್ರಿಯೆ
ଉଦାହରଣ :
ಶಾನುಭೋಗನು ತೆರಿಗೆಯನ್ನು ವಸೂಲು ಮಾಡುತ್ತಿದ್ದಾನೆ. ಪೋಕರಿಗಳು ತಮ್ಮ-ತಮ್ಮ ಕ್ಷೇತ್ರದಲ್ಲಿ ತೆರಿಗೆಗಳನ್ನು ವಸೂಲಿ ಮಾಡುತ್ತಾರೆ.
ସମକକ୍ଷ : ವಸೂಲಿ ಮಾಡು
ଅନ୍ୟ ଭାଷାରେ ଅନୁବାଦ :