ଅର୍ଥ : ವಶ-ಮಾಡಿಕೊಳ್ಳುವ ಕ್ರಿಯೆ
ଉଦାହରଣ :
ಸಿಪಾಯಿಗಳು ಉಗ್ರಗಾಮಿಗಳನ್ನು ವಶಪಡಿಸಿಕೊಳ್ಳುವ ಕಾರ್ಯವನ್ನು ಪ್ರಾರಂಭಮಾಡಿದರು.
ସମକକ୍ଷ : ವಶಮಾಡಿಕೊಳ್ಳುವುದು
ଅନ୍ୟ ଭାଷାରେ ଅନୁବାଦ :
ଅର୍ଥ : ಕಳೆದು ಹೋಗಿರುವ, ಕದ್ದುಕೊಂಡು ಹೋಗಿರುವ ಅಥವಾ ಸಿಗದ ವಸ್ತುಗಳನ್ನು ಎಲ್ಲೋ ಹುಡುಕಿ ಹೊರಗೆ ತೆಗೆಯುವುದು
ଉଦାହରଣ :
ಊರಿನ ನಾಯಕರ ಮನೆಯಲ್ಲಿ ಪೊಲೀಸರು ಕಳ್ಳತನವಾದ ಮಾಲನ್ನು ವಶಪಡಿಸಿಕೊಂಡರು.
ଅନ୍ୟ ଭାଷାରେ ଅନୁବାଦ :
खोई हुई, चोरी गई या न मिलती हुई (वस्तु आदि) जो कहीं से ढूँढ़कर बाहर निकाली जाए।
मुखिया के घर से पुलिस ने चोरी का माल बरामद किया।